ಅರ್ಥ : ಮಾನವನಿಂದ ನಿರ್ಮಿತವಾಗದ ಪ್ರಾಕೃತಿಕವಾಗಿ ನಿರ್ಮಿಸಲ್ಪಟ್ಟ ಸ್ಥಾನ ಅಥವಾ ಸ್ಥಳ
ಉದಾಹರಣೆ :
ಮರುಭೂಮಿಯು ಒಂದು ಪ್ರಾಕೃತಿಕವಾದ ಸ್ಥಳ
ಸಮಾನಾರ್ಥಕ : ನೈಸರ್ಗಿ ಸ್ಥಳ, ನೈಸರ್ಗಿ ಸ್ಥಾನ, ನೈಸರ್ಗಿ-ಜಾಗ, ನೈಸರ್ಗಿ-ಸ್ಥಳ, ನೈಸರ್ಗಿಕ-ಜಾಗ, ಪ್ರಾಕೃತಿಕ ಜಾಗ, ಪ್ರಾಕೃತಿಕ ಸ್ಥಳ, ಪ್ರಾಕೃತಿಕ ಸ್ಥಾನ, ಪ್ರಾಕೃತಿಕ-ಜಾಗ, ಪ್ರಾಕೃತಿಕ-ಸ್ಥಳ, ಪ್ರಾಕೃತಿಕ-ಸ್ಥಾನ, ಲೌಕಿಕ ಜಾಗ, ಲೌಕಿಕ ಸ್ಥಳ, ಲೌಕಿಕ ಸ್ಥಾನ, ಲೌಕಿಕ-ಜಾಗ, ಲೌಕಿಕ-ಸ್ಥಳ, ಲೌಕಿಕ-ಸ್ಥಾನ