ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೇತ್ರ ಪಟಲ ಪದದ ಅರ್ಥ ಮತ್ತು ಉದಾಹರಣೆಗಳು.

ನೇತ್ರ ಪಟಲ   ನಾಮಪದ

ಅರ್ಥ : ನೇತ್ರ ಕುಹರದ ಹಿಂಭಾಗದಲ್ಲಿರುವ ದ್ಯುತಿಸಂವೇದಿಯಾದ, ದೃಕನರದ ಮುಖಾಂತರ ಮಿದುಳನ್ನು ತಲುಪಿ ಅಲ್ಲಿ ದೃಶ್ಯ ಬಿಂಬಗಳನ್ನು ರೂಪಿಸಲು ನೆರವಾಗುವ ತೆರೆ

ಉದಾಹರಣೆ : ನನ್ನ ಅಜ್ಜನಿಗೆ ಕಣ್ಣಿನ_ಪೊರೆ ಬಂದಿರುವುದರಿಂದ ಆತನ ಕಣ್ಣು ಸರಿಯಾಗಿ ಕಾಣಿಸುತ್ತಿಲ್ಲ..

ಸಮಾನಾರ್ಥಕ : ಅಕ್ಷಿಟಲ, ಕಣ್ಣಿನ ಪೊರೆ, ರೆಟಿನ

नेत्रगोलक की पिछली दीवार को ढकने वाली एक प्रकाश संवेदी झिल्ली जिस पर किसी वस्तु का प्रतिबिंब बनता है।

दृष्टिपटल सिकुड़ने की वज़ह से उसकी दाहिनी आँख का शल्य-कर्म कराना पड़ा।
दृष्टिपटल के आगे प्रतिबिंब बनने पर उसे निकट दृष्टि दोष कहते हैं।
अक्षि पटल, अक्षिपटल, दृष्टि पटल, दृष्टिपटल, नेत्र पटल, नेत्रपटल, रेटिना, रैटिना