ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೀರುನೀರಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ನೀರುನೀರಾದಂತ   ಗುಣವಾಚಕ

ಅರ್ಥ : ನೀರಿನ ಅಂಶ ಅಥವಾ ತೇವಾಂಶ ಜಾಸ್ತಿಯಿರುವಂಥ ವಸ್ತು

ಉದಾಹರಣೆ : ಎಮ್ಮೆಯ ಹಾಲಿಗೆ ಹೋಲಿಸಿದರೆ ಹಸುವಿನ ಹಾಲು ಬಹಳ ನೀರಾಗಿರುತ್ತದೆ.

ಸಮಾನಾರ್ಥಕ : ಅತಿ ತೆಳ್ಳನೆಯ, ಅತಿ ತೆಳ್ಳನೆಯಂತ, ಅತಿ ತೆಳ್ಳನೆಯಂತಹ, ನೀರಾದ, ನೀರಾದಂತ, ನೀರಾದಂತಹ, ನೀರುನೀರಾದ, ನೀರುನೀರಾದಂತಹ

जिसमें जल का अंश अधिक हो।

भैंस की अपेक्षा गाय का दूध अधिक पतला होता है।
पतला

ಅರ್ಥ : ನೀರಿನ ಅಂಶ ಜಾಸ್ತಿಯಿರುವ ವಸ್ತು

ಉದಾಹರಣೆ : ನಮ್ಮ ಹಾಲಿನವನು ನೀರಾದ ಹಾಲು ಮಾರುತ್ತಾನೆ.

ಸಮಾನಾರ್ಥಕ : ಅತಿ ತೆಳ್ಳನೆಯ, ಅತಿ ತೆಳ್ಳನೆಯಂತ, ಅತಿ ತೆಳ್ಳನೆಯಂತಹ, ನೀರಾದ, ನೀರಾದಂತ, ನೀರಾದಂತಹ, ನೀರುನೀರಾದ, ನೀರುನೀರಾದಂತಹ

जिसमें पानी की मात्रा अधिक हो।

दुकानदार पनिया दूध बेंच रहा है।
पनियल, पनिया, पनियाँ, पनिहा, पनीयल, पनीला

Filled with water.

Watery soil.
watery