ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಷ್ಠಾವಂತ ಪದದ ಅರ್ಥ ಮತ್ತು ಉದಾಹರಣೆಗಳು.

ನಿಷ್ಠಾವಂತ   ನಾಮಪದ

ಅರ್ಥ : ಯಾವುದೇ ಅಧಿಕಾರ ಸ್ಥಾನದ ನೀತಿ ನಿಯಮಗಳನ್ನು ಒಪ್ಪಿಕೊಂಡು ಅದಕ್ಕೆ ಬದ್ಧರಾಗಿರುವುದು ಅಥವಾ ನಿಷ್ಠೆಯಿಂದಿರುವವನು

ಉದಾಹರಣೆ : ಸಾಂಗ್ಲಿಯಾನ ಒಬ್ಬ ನಿಷ್ಠಾವಂತ ಪೋಲಿಸ್ ಅಧಿಕಾರಿಯಾಗಿದ್ದರು.

ಸಮಾನಾರ್ಥಕ : ವಿಶ್ವಾಸಪಾತ್ರ, ಸ್ವಾಮಿನಿಷ್ಠ

वह व्यक्ति जिसपर विश्वास किया जा सके या जो विश्वास का पात्र हो।

कलियुग में विश्वासपात्र मिलना मुश्किल है।
आप्त, भरोसेमंद व्यक्ति, वफ़ादार, वफादार, विश्वासपात्र, विश्वासभाजन

A person who is loyal to their allegiance (especially in times of revolt).

loyalist, stalwart

ನಿಷ್ಠಾವಂತ   ಗುಣವಾಚಕ

ಅರ್ಥ : ಯಾರೋ ಒಬ್ಬರ ಮೇಲೆ ನಿಷ್ಠೆ, ಶ್ರದ್ಧೆ, ಅಥವಾ ಭಕ್ತಿ ಇಟ್ಟಿರುವವ

ಉದಾಹರಣೆ : ತುಳಸಿದಾಸರು ಭಗವಂತ ರಾಮನಿಗೆ ನಿಷ್ಠಾವಂತವ್ಯಕ್ತಿಯಾಗಿದ್ದರು.

ಸಮಾನಾರ್ಥಕ : ನಿಷ್ಠಾವಂತನಾದ, ನಿಷ್ಠಾವಂತನಾದಂತ, ನಿಷ್ಠಾವಂತನಾದಂತಹ

किसी के प्रति निष्ठा, श्रद्धा या भक्ति रखने वाला।

भगवान राम के प्रति निष्ठावान तुलसीदास को कृष्ण की मूर्ति में भी राम ही दिखे।
निष्ठावान

Steadfast in affection or allegiance.

Years of faithful service.
Faithful employees.
We do not doubt that England has a faithful patriot in the Lord Chancellor.
faithful

ಅರ್ಥ : ಯಾವಾಗಲೂ ಸತ್ಯವನ್ನೇ ಹೇಳುವಂಥವ

ಉದಾಹರಣೆ : ಯಾವಾಗಲೂ ಸತ್ಯವನ್ನೆ ಹೇಳುವ ಗುಣವುಳ್ಳವನಾದ್ದರಿಂದ ಹರಿಶ್ಚಂದ್ರನಿಗೆ ಸತ್ಯ ಹರಿಶ್ಚಂದ್ರ ಎಂಬ ಹೆಸರು ಬಂದಿತು.

ಸಮಾನಾರ್ಥಕ : ಸತ್ಯವಂತ, ಸತ್ಯವೃತ

सदा सत्य पर अटल रहनेवाला।

राजा हरिश्चन्द्र एक सत्यनिष्ठ व्यक्ति थे,वे आजीवन सत्य पर टिके रहे।
सत्यनिष्ठ, सत्यव्रत

ಅರ್ಥ : ಯಾರು ಪತಿ ಅಥವಾ ಪತ್ನಿ ಅಥವಾ ಪ್ರೇಮಿ ಯೊಂದಿಗೆ ಮಾತ್ರ ಪ್ರೀತಿಯಿಂದಿರುವ ಮತ್ತು ಇನ್ನೊಬ್ಬರೊಂದಿಗೆ ಶಾರೀರಿಕವಾಗಿ ಸಂಬಂದವನ್ನು ಇಟ್ಟುಕೊಳ್ಳದಂತಹ

ಉದಾಹರಣೆ : ಮೋಹನನು ತನ್ನ ಪತ್ನಿಯೊಂದಿಗೆ ನಿಷ್ಠಾವಂತಹನಾಗಿದ್ದಾನೆ.

ಸಮಾನಾರ್ಥಕ : ನಿಷ್ಠಾವಂತನಾದ, ನಿಷ್ಠಾವಂತನಾದಂತ, ನಿಷ್ಠಾವಂತನಾದಂತಹ, ನಿಷ್ಠೆ ಇರುವ, ನಿಷ್ಠೆ ಇರುವಂತ, ನಿಷ್ಠೆ ಇರುವಂತಹ, ನಿಷ್ಠೆಯಿಂದಿರು, ನಿಷ್ಠೆಯಿಂದಿರುವ, ನಿಷ್ಠೆಯಿಂದಿರುವಂತ

* जो अपने पति या पत्नी, अथवा प्रेमी या प्रेमिका के सिवा किसी और से शारीरिक संबंध न रखता हो।

मोहन अपनी पत्नी के प्रति निष्ठावान है।
निष्ठावान

Not having sexual relations with anyone except your husband or wife, or your boyfriend or girlfriend.

He remained faithful to his wife.
faithful