ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಲುವಂಗಿ ಪದದ ಅರ್ಥ ಮತ್ತು ಉದಾಹರಣೆಗಳು.

ನಿಲುವಂಗಿ   ನಾಮಪದ

ಅರ್ಥ : ಗಂಟಲವರೆಗೂ ನೇತಾಡುವ ಹಾಗೆ ಧರಿಸುವ ಒಂದು ತರಹದ ಉಡುಪು

ಉದಾಹರಣೆ : ಹಿಂದಿನ ಕಾಲದಲ್ಲಿ ಶ್ರೀಮಂತರು ನಿಲುವಂಗಿಯನ್ನು ಧರಿಸುತ್ತಿದ್ದರು.

घुटनों तक लटकता हुआ एक प्रकार का पहनावा।

पुराने समय में अमीर लोग चोगा पहना करते थे।
चोगा, लबादा

Outerwear consisting of a long flowing garment used for official or ceremonial occasions.

gown, robe

ಅರ್ಥ : ಕೋಟಿನ ರೀತಿಯ ಮೊಣಕಾಲಿನ ವರೆಗೆ ಹಾಕಿಕೊಳ್ಳುವ ಉಡುಪು

ಉದಾಹರಣೆ : ಹಿಂದಿನಕಾಲದಲ್ಲಿ ಜನರು ನಿಲುವಂಗಿಯನ್ನು ಹಾಕಿಕೊಳ್ಳುತ್ತಿದ್ದರು.

ಸಮಾನಾರ್ಥಕ : ಉದ್ದ ಅಂಗಿ, ಉದ್ದ-ಅಂಗಿ

कोट जैसा घुटने तक का एक पहनावा।

पुराने समय में लोग अँगरखा पहनते थे।
अँगरखा, अंगरखा, अंगा, झँगुला

ಅರ್ಥ : ಅಂಗಿಯ ತರಹದ ಒಂದು ಉದ್ದವಾದ ಉಡುಪು

ಉದಾಹರಣೆ : ಇಂದು ನಿಲುವಂಗಿಯನ್ನು ಹಾಕಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ.

ಸಮಾನಾರ್ಥಕ : ಉದ್ದ ಅಂಗಿ

अंगे की तरह का एक लंबा पहनावा।

अचकन का प्रयोग धीरे-धीरे कम होता जा रहा है।
अचकन, कंचुक

A loose collarless shirt worn by many people on the Indian subcontinent (usually with a salwar or churidars or pyjama).

kurta

ಅರ್ಥ : ವೈದ್ಯರು, ವಕೀಲರು ಮುಂತಾದವರು ಧರಿಸುವ ಬೇರೆ-ಬೇರೆ ವಿನ್ಯಾಸ ಹಾಗೂ ಬಣ್ಣದ ಉದ್ದನೆಯ ಅಂಗಿ

ಉದಾಹರಣೆ : ನ್ಯಾಯಾಲಯದಿಂದ ಹೊರಬರುತ್ತಿದ್ದಂತೆ ವಕೀಲರು ತಮ್ಮ ಗೌನ್ಗಳನ್ನು ತೆಗೆದು ಭುಜದ ಮೇಲೆ ಹಾಕಿಕೊಳ್ಳುತ್ತಾರೆ.

ಸಮಾನಾರ್ಥಕ : ಗೌನ್

एक विशेष प्रकार का पहनावा जो वकीलों,डाक्टरों,विद्वानों आदि के लिए अलग-अलग बनावट का नियत है।

न्यायालय से बाहर आते ही वकील ने गाउन निकालकर कंधे पर रख लिया।
गाउन, गाऊन

Outerwear consisting of a long flowing garment used for official or ceremonial occasions.

gown, robe