ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಗರ ಪದದ ಅರ್ಥ ಮತ್ತು ಉದಾಹರಣೆಗಳು.

ನಗರ   ನಾಮಪದ

ಅರ್ಥ : ಮನುಷ್ಯ ಜೀವಿಗಳ ದೊಡ್ಡ ಮತ್ತು ಹೆಚ್ಚು ಒತ್ತುಒತ್ತಾಗಿ ನೆಲೆಸಿರುವ ಮತ್ತು ಸಾಮಾನ್ಯವಾಗಿ ಆಡಳಿತ, ವ್ಯಾಪಾರ ವಹಿವಾಟಿನ ಕೇಂದ್ರವಾಗಿರುವಂತ ವಾಸದ ನೆಲೆ

ಉದಾಹರಣೆ : ಬಾಂಬೆ ನಮ್ಮ ಭಾರತದ ಅತಿ ದೊಡ್ಡ ನಗರಗಳಲ್ಲೊಂದು.

ಸಮಾನಾರ್ಥಕ : ಪಟ್ಟಣ

मनुष्य की वह बस्ती जो गाँव और कस्बे से बहुत बड़ी होती है और जिसमें सब तरह के बहुत-से लोग रहते और बाज़ार होते हैं।

मुम्बई भारत का सबसे बड़ा शहर है।
तमस, तमस्, नगर, नगरी, पुर, शहर, सिटी, स्थानक

ಅರ್ಥ : ಗಾತ್ರದಲ್ಲಿ ಮಹಾನಗರಕ್ಕಿಂತ ಚಿಕ್ಕದಾಗಿರುವ ಮತ್ತು ಗ್ರಾಮೀಣ ಪ್ರದೇಶಕ್ಕಿಂತ ದೊಡ್ಡದಾದ ಜನವಸತಿ ಪ್ರದೇಶ

ಉದಾಹರಣೆ : ಪಟ್ಟಣಗಳಲ್ಲಿ ಮಧ್ಯಮ ವರ್ಗದ ಜನವಸತಿ ಹೆಚ್ಚು.

ಸಮಾನಾರ್ಥಕ : ಪಟ್ಟಣ, ಶಹರ, ಸಿಟಿ

किसी शहर में रहने वाले लोग।

नेता की हत्या का विरोध पूरा शहर कर रहा है।
नगर, नगरी, शहर

People living in a large densely populated municipality.

The city voted for Republicans in 1994.
city, metropolis

ಅರ್ಥ : ನಗರದಲ್ಲಿ ಆಡಳಿತದ ಅನುಕೂಲಕ್ಕಾಗಿ ಇಂತಿಷ್ಟು ಮನೆಗಳನ್ನು ಆಧರಿಸಿ ಮಾಡುವ ಸಣ್ಣ ಸಣ್ಣ ಉಪ ವಿಭಾಗಗಳು

ಉದಾಹರಣೆ : ನಮ್ಮ ಮನೆ ಮಂಡಿ ಮೊಹಲ್ಲದಲ್ಲಿ ಇದೆ.

ಸಮಾನಾರ್ಥಕ : ಓಣಿ, ಮೊಹಲ್ಲ, ವಾರ್ಡ್

शहर का वह विभाग जिसमें बहुत से मकान हों।

उसका घर इस महल्ले में है।
टोला, निटोल, पाड़ा, पारा, महल्ला, मुहल्ला, मोहल्ला

A district into which a city or town is divided for the purpose of administration and elections.

ward