ಅರ್ಥ : ಧ್ರುವೀ ಯಾಗುವುದು ಅಥವಾ ಧ್ರುವೀ ನೀಡಿವ ಸ್ಥಿತಿ
ಉದಾಹರಣೆ :
ಕಾಂತೀಯ ಉತ್ತೇಜನದ ಮೂಲಕ ಹಣೆಯ ಕೋಶಗಳಿಗೆ ಧ್ರುವಿಕರಣ ಮಾಡಿದ ನಂತರ ಪಾರ್ಕಿನ್ಸನ್ ಕಾಯಿಲೆಯನ್ನು ವಾಸಿ ಮಾಡುಬಹುದು.
ಸಮಾನಾರ್ಥಕ : ಧ್ರುವೀಕರಣ, ಧ್ರುವೀಕರಿಸುವುದು
ಅರ್ಥ : ಒಂದು ಘಟಕದಲ್ಲಿ ಪ್ರಕಾಶಮಾನವಾದ ಅಥವಾ ಅನ್ಯ ವಿಕಿರಣದ ಕಿರಣಗಳಿಂದ ಕಂಪಿಸುವ ದಿಶೆಯಲ್ಲಿ ನಿರ್ಬಂದವಾಗಿರುತ್ತದೆ
ಉದಾಹರಣೆ :
ರೇಡಿಯೋ ಅಂಟೆನಾದಿಂದ ವಿದ್ಯುತ್ ಕಾಂತಿಯ ತರಂಗಗಳನ್ನು ಧ್ರುವೀಕರಣ ಮಾಡುತ್ತಾರೆ.
ಸಮಾನಾರ್ಥಕ : ಧ್ರುವೀಕರಣ, ಧ್ರುವೀಕರಿಸುವುದು