ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧೈರ್ಯಶಾಲಿಯಾದ ಪದದ ಅರ್ಥ ಮತ್ತು ಉದಾಹರಣೆಗಳು.

ಧೈರ್ಯಶಾಲಿಯಾದ   ಗುಣವಾಚಕ

ಅರ್ಥ : ಧೈರ್ಯವಾಗಿ ಇರುವ

ಉದಾಹರಣೆ : ಧೈರ್ಯಶಾಲಿ ವ್ಯಕ್ತಿವು ತಾಳ್ಮೆಯಿಂದ ಕಷ್ಟಗಳನ್ನು ಜೈಸಿ ವಿಜಯ ಪಾಪ್ತಿ ಮಾಡಿಕೊಳ್ಳುವನು.

ಸಮಾನಾರ್ಥಕ : ಎದೆಗಾರಿಕೆಯ, ಎದೆಗಾರಿಕೆಯಂತ, ಎದೆಗಾರಿಕೆಯಂತಹ, ಕೆಚ್ಚಿರುವ, ಕೆಚ್ಚಿರುವಂತ, ಕೆಚ್ಚಿರುವಂತಹ, ತಾಳ್ಮೆ, ತಾಳ್ಮೆಯ, ತಾಳ್ಮೆಯಂತ, ತಾಳ್ಮೆಯಂತಹ, ದಿಟ್ಟತನದ, ದಿಟ್ಟತನದಂತ, ದಿಟ್ಟತನದಂತಹ, ದೃಢತೆಯ, ದೃಢತೆಯಂತ, ದೃಢತೆಯಂತಹ, ಧೀರತನ, ಧೀರತನದ, ಧೀರತನದಂತ, ಧೀರತನದಂತಹ, ಧೈರ್ಯಶಾಲಿ, ಧೈರ್ಯಶಾಲಿಯಾದಂತ, ಧೈರ್ಯಶಾಲಿಯಾದಂತಹ, ನಿಶ್ಚಲತೆಯ, ನಿಶ್ಚಲತೆಯಂತ, ನಿಶ್ಚಲತೆಯಂತಹ, ಸಹನಶೀಲ, ಸಹನಶೀಲವಾದ, ಸಹನಶೀಲವಾದಂತ, ಸಹನಶೀಲವಾದಂತಹ

धैर्य रखने वाला।

धैर्यवान व्यक्ति धीरज से कठिनाइयों पर विजय प्राप्त कर लेते हैं।
अव्याहत, कूल, धीर, धीरज वाला, धैर्यवान, धैर्यवान्, धैर्यशील, निमता, शांत, शान्त

Enduring trying circumstances with even temper or characterized by such endurance.

A patient smile.
Was patient with the children.
An exact and patient scientist.
Please be patient.
patient

ಅರ್ಥ : ಧೈರ್ಯದಿಂದ ಯಾವುದೇ ಕೆಲಸ ಮಾಡುವ

ಉದಾಹರಣೆ : ವೀರರು ಯಾವುದೇ ಕೆಲಸದಲ್ಲೂ ಹಿಂದೆ ಬೀಳುವುದಿಲ್ಲ.

ಸಮಾನಾರ್ಥಕ : ಧೈರ್ಯಶಾಲಿ, ಧೈರ್ಯಶಾಲಿಯಾದಂತ, ಧೈರ್ಯಶಾಲಿಯಾದಂತಹ, ಪರಾಕ್ರಮಿ, ಪರಾಕ್ರಮಿಯಾದ, ಪರಾಕ್ರಮಿಯಾದಂತ, ಪರಾಕ್ರಮಿಯಾದಂತಹ, ಬಹದೂರರಾದ, ಬಹದೂರರಾದಂತ, ಬಹದೂರರಾದಂತಹ, ಬಹದೂರ್, ವೀರರಾದ, ವೀರರಾದಂತ, ವೀರರಾದಂತಹ, ವೀರರು, ಶೂರ, ಶೂರರಾದ, ಶೂರರಾದಂತ, ಶೂರರಾದಂತಹ

ಅರ್ಥ : ಅತಿಯಾದ ಧೈರ್ಯದಿಂದ ಏನನ್ನಾದರೂ ಮಾಡಲು ಹಿಂಜರಿಯದ ವ್ಯಕ್ತಿತ್ವ

ಉದಾಹರಣೆ : ಸಾಹಸಿ ವ್ಯಕ್ತಿಯು ತನ್ನ ಸಾಹಸದಿಂದಾಗಿ ಏನನ್ನಾದರೂ ಗೆಲ್ಲುವ ಆತ್ಮವಿಶ್ವಾಸವನ್ನು ಹೊಂದಿದ್ದಾನೆ.

ಸಮಾನಾರ್ಥಕ : ಧೈರ್ಯಶಾಲಿ, ಧೈರ್ಯಶಾಲಿಯಾದಂತ, ಧೈರ್ಯಶಾಲಿಯಾದಂತಹ, ಸಾಹಸಿ, ಸಾಹಸಿಯಾದ, ಸಾಹಸಿಯಾದಂತ, ಸಾಹಸಿಯಾದಂತಹ

साहस रखनेवाला या जिसमें साहस हो।

साहसी व्यक्ति अपने साहस द्वारा बड़े से बड़ा काम कर दिखाता है।
अमनैक, दिलचला, दिलवाला, दिलावर, दिलेर, धौंताल, प्रगल्भ, बहादुर, साहसी, हिम्मती, हृदयिक, हृदयी