ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧರ್ಮ-ಯುದ್ಧ ಪದದ ಅರ್ಥ ಮತ್ತು ಉದಾಹರಣೆಗಳು.

ಧರ್ಮ-ಯುದ್ಧ   ನಾಮಪದ

ಅರ್ಥ : ತಮ್ಮ ಧರ್ಮವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಅಥವಾ ಸ್ಥಾಪಿಸುವುದಕ್ಕಾಗಿ ನಡೆಸುವ ಯುದ್ಧ

ಉದಾಹರಣೆ : ಹಿಂದೂ ಧರ್ಮದ ರಕ್ಷಣೆಗಾಗಿ ಆದಿ ಶಂಕರಾಚಾರ್ಯರು ಧರ್ಮಯುದ್ಧ ನಡೆಸಿದ್ದರು.

ಸಮಾನಾರ್ಥಕ : ಧರ್ಮ ಯುದ್ಧ, ಧರ್ಮಯುದ್ಧ

अपने धर्म का महत्व स्थापित करने के लिए या धर्म की रक्षा के लिए किया जानेवाला युद्ध।

हिन्दू धर्म की रक्षा के लिए आदि शंकराचार्य ने धर्मयुद्ध छेड़ दिया।
धर्म-युद्ध, धर्मयुद्ध, धर्मार्थ युद्ध