ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧರ್ಮ ಕರ್ಮ ಪದದ ಅರ್ಥ ಮತ್ತು ಉದಾಹರಣೆಗಳು.

ಧರ್ಮ ಕರ್ಮ   ನಾಮಪದ

ಅರ್ಥ : ಧಾರ್ಮಿಕ ಮತಾಚರಣೆಯ ಕ್ರಿಯಾವಿಧಿಗಳಿಗೆ ಸಂಬಂದಿಸಿದ್ದು ಅಥವಾ ನ್ಯಾಯ ನೀತಿಗೆ ಸಂಬಂದಿಸಿದ್ದು

ಉದಾಹರಣೆ : ನಾನು ನಮ್ಮ ಧನಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ, ಅದಕ್ಕೆ ಪ್ರತಿಫಲವಾಗಿ ಏನು ಕೊಡುತ್ತಾರೋ ಧರ್ಮ_ಕರ್ಮ ಅವರಿಗೆ ಬಿಟ್ಟಿದ್ದು.

ಸಮಾನಾರ್ಥಕ : ಧಾರ್ಮಿಕ ಅನುಷ್ಟಾನ, ಧಾರ್ಮಿಕ ಕಾರ್ಯ, ಧಾರ್ಮಿಕ ಕೃತ್ಯ, ಧಾರ್ಮಿಕ-ಅನುಷ್ಟಾನ, ಧಾರ್ಮಿಕ-ಕರತ್ಯ, ಧಾರ್ಮಿಕ-ಕಾರ್ಯ

The prescribed procedure for conducting religious ceremonies.

ritual