ಅರ್ಥ : ಯಕ್ಷರ ರಾಜ ಇಂದ್ರನ ನಿಧಿಯ ಭಂಡಾರಿ ಎಂದು ನಂಬಲಾಗುತ್ತದೆ
ಉದಾಹರಣೆ :
ಕುಬೇರನು ಸಂಬಂಧದದಲ್ಲಿ ರಾವಣನನ ಸಹೋದರ.
ಸಮಾನಾರ್ಥಕ : ಅರ್ಥಪತಿ, ಅಲಕಾಧಿಪ, ಅಲಕಾಧಿಪತಿ, ಅಲಕೇಶ್ವರ, ಈಶ್ವರಸಖ, ಎಕಪಿಂಗಲ, ಏಕಕುಂಡಲ, ಏಕನಯನ, ಏಲವಿಲ, ಕಿನ್ನರ ರಾಜ, ಕುಬೇರ, ಗುಹಯಕೇಶ್ವರ, ಧನದ, ಧನನಾಥ, ನಿಧಿನಾತ್, ನಿಧಿಪತಿ, ಪರ್ವಸ, ಬಹುಧನೇಶ್ವರ ಶ್ರೀಮತ್, ಯಕ್ಷೇಶ್ವರ ದ್ರುಮ, ಯಕ್ಷೋದ್ರ, ರತ್ನಗರ್ಭ, ರತ್ನೇಶ, ವಸುಪ್ರದ ಶ್ವೇತೋದರ, ವಿತ್ತೇಶ