ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ಚಿಕ್ಕ ಮತ್ತು ಹಗುರವಾದ ದೋಣಿ
ಉದಾಹರಣೆ : ನಾವೆಲ್ಲರು ಈ ದೋಣಿಯಿಂದ ನದಿಯನ್ನು ದಾಟಿ ಹೋದೆವು.
ಸಮಾನಾರ್ಥಕ : ಓಡ, ಕಿರು ನೌಕೆ, ಚಿಕ್ಕ ಹಡಗು, ನಾವೆ
एक छोटी और हल्की नाव।
ಅರ್ಥ : ಸಮುದ್ರ ಮೇಲೆ ಚಾಲನೆ ಮಾಡುವ ಯಂತ್ರ ಚಾಲಿತ ದೊಡ್ಡ ಹಡಗು
ಉದಾಹರಣೆ : ನೆನ್ನ ನಾವು ಭಾರತೀಯರ ನೌಕಸೇನೆಯವರ ಹಡಗನ್ನು ನೊಡಲು ಹೋಗಿದ್ದೇವು
ಸಮಾನಾರ್ಥಕ : ಜಹಜು, ನಾವೆ, ನೌಕೆ, ಹಡಗು
समुद्र में चलने वाली यंत्रचालित बड़ी नाव।
A vessel that carries passengers or freight.
ಅರ್ಥ : ನೀರಿನ ಮೇಲೆ ಚಲಿಸುವಂತಹ ಕಡ್ಡಿ, ಲೋಹ ಮೊದಲಾದ ವಸ್ತುಗಳಿಂದ ಮಾಡಿದ ಸವಾರಿ
ಉದಾಹರಣೆ : ಹಿಂದಿನ ಕಾಲದಲ್ಲಿ ದೋಣಿಯು ಒಂದು ಪ್ರಮುಖ ಸಾಧನೆಯಾಗಿತ್ತು
ಸಮಾನಾರ್ಥಕ : ನಾವ್, ನೌಕೆ, ಹಡಗು
जल में चलने वाली, लकड़ी, लोहे, आदि की बनी सवारी।
A small vessel for travel on water.
ಸ್ಥಾಪನೆ