ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೂಕಾಟ ಪದದ ಅರ್ಥ ಮತ್ತು ಉದಾಹರಣೆಗಳು.

ದೂಕಾಟ   ನಾಮಪದ

ಅರ್ಥ : ಜನಸಂದಣಿಯ ಅಥವಾ ಬೇರಾವುದೇ ಕಾರಣಕ್ಕಾಗಿ ಜನರು ಒಬ್ಬರನ್ನೊಬ್ಬರು ತಳ್ಳುವ ಕ್ರಿಯೆ

ಉದಾಹರಣೆ : ಒಬ್ಬರನ್ನೊಬ್ಬರು ನೂಕಾಡದೆ ನೀವೆಲ್ಲರು ಸಮಾಧಾನದಿಂದ ದೇವರ ದರ್ಶನಕ್ಕಾಗಿ ಸಾಲಿನಲ್ಲಿ ನಿಲ್ಲಿ.

ಸಮಾನಾರ್ಥಕ : ತಳ್ಳಾಟ, ನೂಕಾಟ

भीड़-भाड़ के कारण या और किसी कारण से एक दूसरे को धक्का देने या ठेलने की क्रिया।

धक्कमधक्का न करते हुए आप लोग आराम से लाइन में खड़े रहें।
ठेलम-ठेल, ठेलमठेल, ठेला-ठेली, ठेलाठेली, धक्कम-धक्का, धक्कमधक्का, धक्का-धुक्की, धक्काधुक्की, पेलमपेल, पेला-पेली, पेलापेली

Rushing about hastily in an undignified way.

scamper, scramble, scurry