ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದುರ್ದೈವಿ ಪದದ ಅರ್ಥ ಮತ್ತು ಉದಾಹರಣೆಗಳು.

ದುರ್ದೈವಿ   ನಾಮಪದ

ಅರ್ಥ : ಭಾಗ್ಯಶೀಲನಲ್ಲದ ವ್ಯಕ್ತಿ

ಉದಾಹರಣೆ : ಭಾಗ್ಯಹೀನರ ಮೇಲೆ ತಾಯಿ-ತಂದೆಯ ಸಹಾಯದ ನೆರಳು ಕೂಡ ಇರುವುದಿಲ್ಲ.

ಸಮಾನಾರ್ಥಕ : ಅನಾಥ, ದಿಕ್ಕಿಲ್ಲದ, ದುರ್ದೈವ, ದುರ್ಭಾಗ್ಯ, ದುಷ್ಟ, ನಿರ್ಲಜ್ಜ, ನೀಚ, ಬೇವಾರ್ಸಿ, ಭಾಗ್ಯಹೀನ

वह व्यक्ति जो भाग्यशाली न हो।

अभागे के सर पर कभी माँ-बाप का साया भी नहीं पड़ा।
अभागा, निगोड़ा, बदनसीब

One at a disadvantage and expected to lose.

underdog

ದುರ್ದೈವಿ   ಗುಣವಾಚಕ

ಅರ್ಥ : ಅದೃಷ್ಟ ಒಲಿಯದೇ ಇರುವವ ಅಥವಾ ಭಾಗ್ಯಶಾಲಿಯಲ್ಲದವ

ಉದಾಹರಣೆ : ಈತನು ಒಬ್ಬ ನತದೃಷ್ಟ ವ್ಯಕ್ತಿ.

ಸಮಾನಾರ್ಥಕ : ಅದೃಷ್ಟಹೀನ, ಅದೃಷ್ಟಹೀನವಾದ, ಅದೃಷ್ಟಹೀನವಾದಂತ, ಅದೃಷ್ಟಹೀನವಾದಂತಹ, ದುರದೃಷ್ಟದ, ದುರದೃಷ್ಟದಂತ, ದುರದೃಷ್ಟದಂತಹ, ದುರ್ದೈವಿಯಾದ, ದುರ್ದೈವಿಯಾದಂತ, ದುರ್ದೈವಿಯಾದಂತಹ, ನತದೃಷ್ಟ, ನತದೃಷ್ಟದಂತ, ನತದೃಷ್ಟದಂತಹ, ರ್ದುಭಾಗ್ಯಶಾಲಿ, ರ್ದುಭಾಗ್ಯಶಾಲಿಯಾದ, ರ್ದುಭಾಗ್ಯಶಾಲಿಯಾದಂತ, ರ್ದುಭಾಗ್ಯಶಾಲಿಯಾದಂತಹ