ಅರ್ಥ : ಆ ಸಮಾಚಾರ ಪತ್ರ ನಿಯಮಿತವಾದ ರೂಪದಿಂದ ನಿತ್ಯವು ಪ್ರಸಿದ್ಧಿಯಾಗುತ್ತದೆ
ಉದಾಹರಣೆ :
ಅವನು ಪ್ರತಿದಿನ ದಿನ ಪತ್ರಿಕೆಯನ್ನು ಓದುತ್ತಾನೆ.
ಸಮಾನಾರ್ಥಕ : ದಿನ ಪತ್ರಿಕೆ, ದಿನ ವೃತ್ತಪತ್ರಿಕೆ, ದಿನ ಸಮಾಚಾರ ಪತ್ರ, ದಿನದ ಪತ್ರಿಕೆ, ದಿನದ ವೃತ್ತಪತ್ರಿಕೆ, ದಿನದ ಸಮಾಚಾರ ಪತ್ರ, ದಿನದ ಸಮಾಚಾರ ಪತ್ರಿಕೆ, ಪ್ರತಿದಿನದ ಪತ್ರಿಕೆ, ಪ್ರತಿದಿನದ ವೃತ್ತಪತ್ರ, ಪ್ರತಿದಿನದ ವೃತ್ತಪತ್ರಿಕೆ, ಪ್ರತಿದಿನದ ಸಮಾಚಾರ ಪತ್ರ, ಪ್ರತಿದಿನದ ಸಮಾಚಾರ ಪತ್ರಿಕೆ, ಪ್ರತಿದಿನದವೃತ್ತಪತ್ರಿಕೆ