ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೋರಣ ಪದದ ಅರ್ಥ ಮತ್ತು ಉದಾಹರಣೆಗಳು.

ತೋರಣ   ನಾಮಪದ

ಅರ್ಥ : ಮಂಗಳ ಕಾರ್ಯಗಳಲ್ಲಿ ಅಲಂಕಾರಕ್ಕಾಗಿ ಬಾಗಿಲು ಮೊದಲಾದುವಕ್ಕೆ ಕಟ್ಟುವ ಚಿಗುರು, ಮಣಿ ಮುಂತಾದವುಗಳ ಮಾಲೆ

ಉದಾಹರಣೆ : ಬಾಗಿಲಿನಲ್ಲಿರುವ ಸುಂದರವಾದ ತೋರಣ ಕಂಗೊಳಿಸುತ್ತಿದೆ.

मंगल अवसरों पर द्वार आदि पर बाँधने के लिए फूल,पत्ते,दूब आदि की बनी हुई माला।

दरवाजे पर सुंदर तोरण लटक रहा है।
तोरण, बंदनवार, बन्दनवार, वंदनवार, वन्दनवार

ಅರ್ಥ : ಉತ್ಸವದ ಸಂದರ್ಭಗಳಲ್ಲಿ, ಅಲಂಕಾರಕ್ಕಾಗಿ ಬಾಗಿಲು ಮೊದಲಾದವಕ್ಕೆ ಕಟ್ಟುವ ಚಿಗುರು, ಮಣಿ ಮುಂತಾದವುಗಳ ಮಾಲೆ

ಉದಾಹರಣೆ : ಅವರು ಮುಖ್ಯ ದ್ವಾರಕ್ಕೆ ತೋರಣವನ್ನು ಹಾಕಿದರು.

उत्सवों के अवसर पर द्वार पर लगाने के फूल, सूत, रेशम आदि के बने हुए झब्बेदार बंदनवार।

उसने मुख्य दरवाजे पर फुलेहरा लटका दिया।
फुलहरा, फुलेहरा