ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಪ್ಪು ಕಂಡುಹಿಡಿಯುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಸದಾ ದೋಷವನ್ನೆ ಹುಡುಕುವ ವ್ಯಕ್ತಿ

ಉದಾಹರಣೆ : ಪ್ರಪಂಚದಲ್ಲಿ ತಪ್ಪು ಹುಡುಕುವ ಜನರಿಗೇನು ಕಮ್ಮಿ ಇಲ್ಲ.

ಸಮಾನಾರ್ಥಕ : ತಪ್ಪು ಹುಡುಕುವುದು

ऐब या दोष निकालने वाला व्यक्ति।

नुकता-चीनों की नज़र से छोटी-से-छोटी कमी भी नहीं छिप सकती।
छिद्रान्वेषक, छिद्रान्वेषी, नुकता-चीन, नुकताचीन, नुक्ता-चीन, नुक्ताचीन

Someone who takes the worse side just for the sake of argument.

devil's advocate

ಅರ್ಥ : ಹಿಂದು ಮುಂದು ಯೋಚಿಸದೆ ಮಾಡುವ ದೋಷಾರೋಪಣ

ಉದಾಹರಣೆ : ಕೆಲವರಿಗೆ ಮತ್ತೊಬ್ಬರ ತಪ್ಪು ಹುಡುಕುವುದೇ ಕೆಲಸವಾಗಿರುತ್ತದೆ.

ಸಮಾನಾರ್ಥಕ : ತಪ್ಪು ಹುಡುಕುವುದು

बेकार में दोष या ऐब निकालने की क्रिया।

किसी-किसी को नुकता-चीनी करने की आदत ही पड़ जाती है।
छिद्रान्वेषण, नुकता-चीनी, नुकताचीनी, नुक्ता-चीनी, नुक्ताचीनी, मीन-मेख, मीनमेख

Persistent petty and unjustified criticism.

carping, faultfinding