ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಜನ್ಮವನ್ನು ನೀಡಬಲ್ಲ ಪುರುಷ
ಉದಾಹರಣೆ : ನನ್ನ ತಂದೆ ಒಬ್ಬ ಅಧ್ಯಾಪಕ.
ಸಮಾನಾರ್ಥಕ : ಅಪ್ಪ, ಜನಕ, ಜನ್ಮ ಕೊಟ್ಟವನು, ಜನ್ಮಧಾತ
जन्म देने वाला पुरुष।
A male parent (also used as a term of address to your father).
ಅರ್ಥ : ತಂದೆಯನ್ನು ಸಂಬೋದಿಸುವ ಅಥವಾ ಕರೆಯಲು ಬಳಸುವ ಪದ
ಉದಾಹರಣೆ : ನಾವು ನಮ್ಮ ತಂದೆಯವರನ್ನು ಅಪ್ಪ ಎಂದು ಕರೆಯುತ್ತೇವೆ
ಸಮಾನಾರ್ಥಕ : ಅಪ್ಪ, ಅಪ್ಪೈಯ, ಅಯ್ಯ
पिता के लिए संबोधन।
An informal term for a father. Probably derived from baby talk.
ಸ್ಥಾಪನೆ