ಅರ್ಥ : ಬ್ಯಾಂಕಿನ ಖಾತೆದಾರರಿಗೆ ನೀಡುವ ಒಂದು ರೀತಿಯ ಕಾರ್ಡಿನಲ್ಲಿ ಕಾಂತೀಯ ಪಟ್ಟಿ ಹೊಂದಿದ್ದು, ಗ್ರಾಹಕರು ಆ ಕಾರ್ಡನ್ನು ಬಳಸಿಕೊಂಡು ತಮ್ಮ ಖಾತೆಯಿಂದ ನಗದು ಹಣ ಪಡೆಯಬಹುದು ಅಥವಾ ಖರೀದಿಸಿದ ವಸ್ತುಗಳಿಗೆ ಹಣವನ್ನು ನೀಡಬಹದು
ಉದಾಹರಣೆ :
ಇತ್ತೀಚೆಗೆ ಖಾತೆ ಕಾರ್ಡು ಬಳಸುವ ಜನರು ಹೆಚ್ಚಾಗಿದ್ದಾರೆ.
ಸಮಾನಾರ್ಥಕ : ಖಾತೆ ಕಾರ್ಡು