ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಡುಬರಿ ಪದದ ಅರ್ಥ ಮತ್ತು ಉದಾಹರಣೆಗಳು.

ಡುಬರಿ   ನಾಮಪದ

ಅರ್ಥ : ಒಂಟೆಯ ಬೆನ್ನ ಮೇಲಿರುವ ಡುಬ್ಬ

ಉದಾಹರಣೆ : ಜಾತ್ರೆಯಲ್ಲಿ ಒಂಟೆಯ ಸವಾರಿಯನ್ನು ಮಾಡುವ ಸಮಯದಲ್ಲಿ ಅದರ ಡುಬ್ಬದ ಮೇಲೆ ಬಟ್ಟೆಯನ್ನು ಹಾಕಿದ್ದರು.

ಸಮಾನಾರ್ಥಕ : ಒಂಟೆಯ ಡುಬ್ಬ

ऊँट की पीठ का पर का उभार।

मेले में ऊँट की सवारी करते समय हम उसके कूबड़ को कस कर पकड़े हुए थे।
ककूद, कुब, कुबड़, कूबड़, कूबर, कोहान

Something that bulges out or is protuberant or projects from its surroundings.

The gun in his pocket made an obvious bulge.
The hump of a camel.
He stood on the rocky prominence.
The occipital protuberance was well developed.
The bony excrescence between its horns.
bulge, bump, excrescence, extrusion, gibbosity, gibbousness, hump, jut, prominence, protrusion, protuberance, swelling

ಅರ್ಥ : ಎತ್ತು ಅಥವಾ ಹೋರಿ ಮೊದಲಾದವುಗಳ ಬೆನ್ನ ಮೇಲೆ ಉಬ್ಬಿಕೊಂಡಿರುವ ಭಾಗ

ಉದಾಹರಣೆ : ಈ ಎತ್ತು ಅಥವಾ ಹೋರಿಯ ಡುಬರಿ ಹುಣ್ಣುಗಾಯವಾಗಿದೆ.

ಸಮಾನಾರ್ಥಕ : ಗೂನು, ಡುಬ್ಬ, ಡುಬ್ಬು, ಹಿಣಿಲು

बैल या साँड आदि के कंधे पर का उठा हुआ कूबड़।

इस बैल के डिल्ले में घाव हो गया है।
ककुद, डिल्ला, हंसकूट