ಅರ್ಥ : ಆ ವ್ಯಕ್ತಿ ರೋಗಿಗಳ ಚಿಕಿತ್ಸೆಯನ್ನು ಮಾಡುತ್ತಾನೆ
ಉದಾಹರಣೆ :
ವೈದ್ಯರು ರೋಗಿಗಳ ದೇವರಾಗುತ್ತಾರೆ.
ಸಮಾನಾರ್ಥಕ : ಉಪಚರಿಸುವವ, ಉಪಚಾರಜ್ಞಾನಿ, ಉಪಚಾರವಿಜ್ಞಾನಿ, ಚಿಕಿತ್ಸಕ, ಚಿಕಿತ್ಸಾಜ್ಞಾನಿ, ಚಿಕಿತ್ಸಾಶಾಸ್ತ್ರಿ, ಪಂಡಿತ, ರೋಗ ಚಿಕಿತ್ಸೆ ಮಾಡುವವ, ವೈದ್ಯ, ಹಕೀಮ
ಅರ್ಥ : ಯಾರೋ ಒಬ್ಬರು ಡಾಕ್ಟೇಟ್ ಪದವಿಯನ್ನು ಪದೆದುಕೊಂಡಿರುವರು
ಉದಾಹರಣೆ :
ಡಾಕ್ಟರ್ ಪದ್ಮನಾಭ ಅವರು ರಸಾಯ ಶಾಸ್ತ್ರವನ್ನು ಅಧ್ಯಯನ ಮಾಡುತ್ತಿದ್ದಾರೆ.
ಸಮಾನಾರ್ಥಕ : ಡಾ