ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಠಾಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಠಾಣೆ   ನಾಮಪದ

ಅರ್ಥ : ಆ ಜಾಗದಲ್ಲಿ ಪೊಲೀಸರ ಕೆಲವು ಸಿಪಾಯಿಗಳು ಮತ್ತು ಅವರ ವರಿಷ್ಠ ಅಧಿಕಾರಿಗಳು ಸ್ಥಿರವಾದ ರೂಪದಲ್ಲಿ ಕೆಲಸವನ್ನು ಮಾಡುವ ಮತ್ತು ಅಲ್ಲಿಂದ ಅಕ್ಕ-ಪಕ್ಕದ ಜಾಗಗಳ ರಚನೆವ್ಯವಸ್ಥೆಯಾಗುವುದು

ಉದಾಹರಣೆ : ಕಳ್ಳತನವಾದ ಮೇಲೆ ನಾವು ಪೊಲೀಸ್ ಠಾಣೆಯಲ್ಲಿ ವರದಿಯನ್ನು ನೀಡಿದೆವು.

ಸಮಾನಾರ್ಥಕ : ಅರಕ್ಷಕ ಠಾಣೆ, ಆರಕ್ಷಕ ಠಾಣೆ, ಪೊಲೀಸ್ ಠಾಣೆ, ಪೊಲೀಸ್ ಸ್ಟೇಷನ್, ರಕ್ಷಣಾ ಠಾಣೆ

वह स्थान जहाँ पुलिस के कुछ सिपाही और उनके वरिष्ठ अधिकारी कार्य करते हैं और जहाँ से आस-पास के स्थानों का प्रबंध होता है।

चोरी होने के बाद हमने थाने में रपट दर्ज कराई।
थाना, पुलिस थाना, पुलिस स्टेशन, पुलिस-थाना