ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಟೀಕೆ-ಟಿಪ್ಪಣಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಸಾಹಿತ್ಯ ಕೃತಿಯನ್ನು ಚನ್ನಾಗಿ ಓದಿ ಅದರ ಗುಣ ಮತ್ತು ದೋಷವನ್ನು ವಿವೇಚನೆ ಮಾಡುವ ಲೇಖಕ

ಉದಾಹರಣೆ : ಶಿಕ್ಷಕರು ನಾಟಕದ ಮೇಲೆ ವಿಮರ್ಶೆ ಬರೆಯಲು ಹೇಳಿದರು

ಸಮಾನಾರ್ಥಕ : ಟೀಕೆ, ವಿಮರ್ಶೆ

अच्छी तरह देख-भाल कर किसी साहित्यिक कृति के गुण और दोषों की विवेचना करने वाला लेख।

शिक्षिका ने नाटक की समालोचना लिखने के लिए कहा।
आलोचना, समालोचना

A written evaluation of a work of literature.

criticism, literary criticism

ಅರ್ಥ : ಯಾವುದೇ ಮಾತಿನ ಅಥವಾ ಕೆಲಸದ ಗುಣ, ದೋಷ ಮುಂತಾದವುಗಳ ಸಂಬಂಧವಾಗಿ ಮಾತನಾಡುವ ವಿಚಾರ

ಉದಾಹರಣೆ : ಅವನು ಟೀಕೆಗಳನ್ನು ಕೇಳಿಸಿಕೊಂಡರು ಪ್ರಭಾವಕ್ಕೆ ಒಳಗಾಗಲಿಲ್ಲ

ಸಮಾನಾರ್ಥಕ : ಖಂಡನೆ, ಗುಣದೋಷ ವಿವೇಚನೆ, ಟೀಕೆ, ವಿಮರ್ಶೆ

किसी बात या कार्य के गुण दोष आदि के संबंध में प्रकट किया जाने वाला विचार।

वे आलोचना सुनकर भी अप्रभावित रहे।
आलोचन, आलोचना, खिंचाई, टीका-टिप्पणी

A serious examination and judgment of something.

Constructive criticism is always appreciated.
criticism, critique

ಅರ್ಥ : ಯಾರೋ ಒಬ್ಬರ ವಾಸ್ತವಿಕ ಅಥವಾ ಕಲ್ಪಿತವಾದ ನೀಚತನ ಅಥವಾ ದೋಷವನ್ನು ಹೇಳುವುದು

ಉದಾಹರಣೆ : ನಾವು ಯಾರನ್ನು ನಿಂದನೆ ಮಾಡಬಾರದು ಅಥವಾ ಟೀಕಿಸ ಬಾರದು.

ಸಮಾನಾರ್ಥಕ : ಅಪವಾದ, ಅವಗುಣ, ಆಕ್ಷೇಪ, ಕೆಡಕು, ಚಾಡಿ, ಟೀಕೆ, ನಿಂದನೆ, ನಿಂದೆ ಮಾಡುವ, ನೀಚತನ

किसी की वास्तविक या कल्पित बुराई या दोष बतलाने की क्रिया।

हमें किसी की भी निंदा नहीं करनी चाहिए।
अपभाषण, अपमर्श, अपवाचा, अपवाद, अभिषंग, अभिषङ्ग, अवध्वंस, अस्तुति, आक्षेप, उपक्रोश, टीका-टिप्पणी, निंदा, निन्दा, बदगोई, बुराई, वाच्यता, शाबर

Abusive or venomous language used to express blame or censure or bitter deep-seated ill will.

invective, vitriol, vituperation