ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಟಿಕ್ಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಟಿಕ್ಲಿ   ನಾಮಪದ

ಅರ್ಥ : ಸ್ತ್ರೀಯರು ಹಣೆಯ ಮೇಲೆ ಕುಂಕುಮದಂತೆ ಇಟ್ಟುಕೊಳ್ಳಲು ಉಪಯೋಗಿಸುವ ಪೇಪರ್,ಪ್ಲಾಸ್ಟಿಕ್,ಲೋಹ ಇತ್ಯಾದಿಗಳಿಂದ ಮಾಡಿದ ಚಿಕ್ಕ ತುಂಡುಗಳು

ಉದಾಹರಣೆ : ಅವಳು ಮದುವೆಯ ದಿನ ಚಿನ್ನದ ಬಿಂದಿಯನ್ನು ಇಟ್ಟುಕೊಂಡಿದ್ದಳು.

ಸಮಾನಾರ್ಥಕ : ಬಿಂದಿ

विभिन्न आकार तथा रंगों वाली पन्नी, काँच या धातु आदि की बनी वस्तु जिसे स्त्रियाँ माथे पर लगाती हैं।

उसके माथे पर सोने की बिंदी शोभायमान है।
आड़, टिकली, टिकुली, दाँवनी, दामिनी, बिंदिया, बिंदी, बिन्दी, बेंदी