ವೆಬ್ಸೈಟ್ ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್ನಿಂದ ಜಾಹೀರಾತುಗಳನ್ನು ತೆಗೆದುಹಾಕಲು ದಯವಿಟ್ಟು ಚಂದಾದಾರರಾಗಿ. ಅಮರಕೋಶದಲ್ಲಿ ಹೊಸ ಪದಗಳು ಮತ್ತು ವ್ಯಾಖ್ಯಾನಗಳನ್ನು ಸೇರಿಸಲು ಮತ್ತು ಇತರ ಭಾಷೆಗೆ ಸಂಬಂಧಿಸಿದ ವೈಶಿಷ್ಟ್ಯಗಳನ್ನು ಸೇರಿಸಲು ಸದಸ್ಯತ್ವ ಶುಲ್ಕ ಸಹಾಯಕವಾಗಿರುತ್ತದೆ.
ಅರ್ಥ : ಯಾವುದೋ ಪರದೆಯನ್ನು (ಯಾವುದೇ ವಸ್ತುಗಳು ಇತ್ಯಾದಿ) ಮುಟ್ಟುತ್ತಿದ್ದಂತೆ ಅದು ಕೆಲಸ ಮಾಡುವುದು ಅಂದರೆ ಅದರಲ್ಲಿ ಯಾವುದೇ ಕೆಲಸ ಮಾಡಲು ಗುಂಡಿ ಒತ್ತುವ ಬದಲು ಪರದೆಯನ್ನೇ ಮುಟ್ಟುವುದು
ಉದಾಹರಣೆ :
ಈ ಸಂಚಾರವಾಣಿಯಲ್ಲಿ ಟಚ್ ಸ್ಕ್ರೀನ್ ಫೀಚರ್ ಸಹ ಇದೆ.
वह स्क्रीन (किसी वस्तु आदि का) जिसे छूने से ही वह काम करे यानि जिसमें कोई गतिविधि करने के लिए बटन आदि की जगह पर स्क्रीन को ही छुवा जाए।