ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜ್ಯೋತಿ ಪದದ ಅರ್ಥ ಮತ್ತು ಉದಾಹರಣೆಗಳು.

ಜ್ಯೋತಿ   ನಾಮಪದ

ಅರ್ಥ : ಪ್ರಕಾಶಮಾನವಾಗಿಸಲುಬೆಳಗಿಸುವುದಕ್ಕಾಗಿ ಧಾತು, ಮಣ್ಣು ಮೊದಲಾದವುಳಗಿಂದ ಮಾಡಿದ ಪಾತ್ರೆ ಅದರಲ್ಲಿ ಎಣ್ಣೆ ಮತ್ತು ಬತ್ತಿ ಮೊದಲಾದವುಗಳನ್ನು ಹಾಕಿ ಬತ್ತಿಯನ್ನು ಬೆಳಕಿಸುವುದುಹೊತ್ತಿಸುವುದು

ಉದಾಹರಣೆ : ಸಂಜೆಯಾಗುತ್ತಿದ್ದಾಗೆಯೇ ಹಳ್ಳಿಗಳಲ್ಲಿ ದೀಪವನ್ನು ಹೊತ್ತಿಸುತ್ತಾರೆ.

ಸಮಾನಾರ್ಥಕ : ಕಳಿಕೆ, ಕುಡಿ, ಕೈದೀವಿಗೆ, ಕೈಸೊಡರು, ಜೊಡರು, ಜೋತಿ, ದಾರಿದೀಪ, ದಿಂಬು, ದೀಪ, ದೀಪಕ, ದೀಪಿಕಾ, ದೀಪಿಕೆ, ದೀಪು, ದೀವ, ದೀವಟಿಗೆ, ದೀವಿ, ದೀವಿಗೆ, ದ್ವೀಪ, ಬೊಂಬಾಳ

प्रकाश करने के लिए बना धातु, मिट्टी आदि का वह पात्र जिसमें तेल और बत्ती डालकर बत्ती को जलाई जाती है।

शाम होते ही गाँवों में दीपक जल जाते हैं।
चिराग, चिराग़, ढेबरी, तमोहपह, तिमिररिपु, तिमिरहर, दिया, दिवला, दिवली, दीप, दीपक, दीया, प्रदीप, बत्ती, बाती, शिखी, सारंग

A lamp that burns oil (as kerosine) for light.

kerosene lamp, kerosine lamp, oil lamp

ಅರ್ಥ : ಪ್ರಾತಃ ಕಾಲದಲ್ಲಿ ಸೂರ್ಯನ ಪ್ರಕಾಶದ ರೇಖೆಗಳು ಅಥವಾ ಮಧ್ಯಮ ಜ್ಯೋತಿ

ಉದಾಹರಣೆ : ನನ್ನ ಅಜ್ಜ ಪ್ರಕಾಶ ಕಿರಣಗಳು ಬಿರಿಸಾಗುವುದಕ್ಕೆ ಮೊದಲೇ ವಾಯುವಿಹಾರಕ್ಕೆ ಹೋಗಿ ಬರುತ್ತಾರೆ.

ಸಮಾನಾರ್ಥಕ : ಪ್ರಕಾಶ ಕಿರಣ

प्रातःकाल के सूर्य के प्रकाश की रेखा या मध्यम ज्योति।

दादाजी रोज़ पौ फटने से पहले ही घूमकर आ जाते हैं।
उषा, पौ, फलक

The first light of day.

We got up before dawn.
They talked until morning.
aurora, break of day, break of the day, cockcrow, dawn, dawning, daybreak, dayspring, first light, morning, sunrise, sunup