ಅರ್ಥ : ನೀರಿನ ಮೇಲೆ ಬೆಳೆಯುವ ಜೀವಸಂಕುಲ
ಉದಾಹರಣೆ :
ಪಾಚಿ, ಕಮಲ, ಮುಂತಾದ ಜಲವಾಚಿಗಳು ನೀರ ಮೇಲೆ ಬೆಳೆಯುತ್ತವೆ.
ಸಮಾನಾರ್ಥಕ : ಜಲವಾಚಿ
ಅರ್ಥ : ನೀರಿನಲ್ಲಿ ವಾಸಿಸುವ ಜೀವಿ
ಉದಾಹರಣೆ :
ಅವನನ್ನು ನೀರಿನ ಹಾವು ಕಚ್ಚಿತು.
ಸಮಾನಾರ್ಥಕ : ಜಲಜೀವಿಯಾದ, ಜಲಜೀವಿಯಾದಂತ, ಜಲಜೀವಿಯಾದಂತಹ, ನೀರಿನ, ನೀರುವಾಸಿ, ನೀರುವಾಸಿಯಾದ, ನೀರುವಾಸಿಯಾದಂತ, ನೀರುವಾಸಿಯಾದಂತಹ