ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜನ್ಮ ಪಡೆ ಪದದ ಅರ್ಥ ಮತ್ತು ಉದಾಹರಣೆಗಳು.

ಜನ್ಮ ಪಡೆ   ಕ್ರಿಯಾಪದ

ಅರ್ಥ : ಜೀವ ಧಾರಣೆ ಮಾಡುವಂತಹ

ಉದಾಹರಣೆ : ಭಗವಂತ ಕೃಷ್ಣನು ಮಧ್ಯರಾತ್ರಿಯಲ್ಲಿ ಹುಟ್ಟಿದನು.

ಸಮಾನಾರ್ಥಕ : ಜನ್ಮ ಹೊಂದು, ಜನ್ಮಿಸು, ಹುಟ್ಟು, ಹೆರಿಗೆಯಾಗು

अस्तित्व में आना या जीवन धारण करना।

कृष्ण भगवान ने आधी रात को जन्म लिया।
आना, जनमना, जन्म लेना, जन्मना, पैदा होना, प्रसूत होना

Come into existence through birth.

She was born on a farm.
be born

ಅರ್ಥ : ಜನ್ಮ ನೀಡುವ ಅಥವಾ ಪ್ರಸವದ ಸಮಯದಲ್ಲಿ ಸಹಾಯ ಮಾಡುವ ಕ್ರಿಯೆ

ಉದಾಹರಣೆ : ಹಳ್ಳಿಯಲ್ಲಿ ಇಂದು ಸಹ ಅವಳಿ ಮಕ್ಕಳು ಹುಟ್ಟುತ್ತಾರೆ.

ಸಮಾನಾರ್ಥಕ : ಜನಿಸು, ಹುಟ್ಟು

जन्म देने या प्रसव करने में सहायता देना।

गाँवों में आज भी दाई बच्चा जनाती है।
जनमाना, जनाना, जन्माना