ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚದರೋಟ ಪದದ ಅರ್ಥ ಮತ್ತು ಉದಾಹರಣೆಗಳು.

ಚದರೋಟ   ನಾಮಪದ

ಅರ್ಥ : ತುಂಬಾ ಜನಗಳು ಒಮ್ಮೆಗೇ ಚಲ್ಲಾಪಿಲ್ಲಿಯಾಗಿ ಓಡುವ ಕ್ರಿಯೆ

ಉದಾಹರಣೆ : ಬಾಂಬ್ ಇದೆಯೆಂಬ ಸುದ್ದಿ ಕೇಳುತ್ತಲೇ ಜನಗಳು ಚದರೋಟ ಪ್ರಾರಂಭಿಸಿದರು.

ಸಮಾನಾರ್ಥಕ : ಬೆದರೋಟ

बहुत से लोगों का एक साथ इधर-उधर या किसी एक ओर भागने की क्रिया।

बम होने की अफवाह फैलते ही बाजार में भगदड़ मच गयी।
डमर, भगदड़, भागमभाग, भागाभाग

A headlong rush of people on a common impulse.

When he shouted `fire' there was a stampede to the exits.
stampede