ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗ್ರಹಣ ಪದದ ಅರ್ಥ ಮತ್ತು ಉದಾಹರಣೆಗಳು.

ಗ್ರಹಣ   ನಾಮಪದ

ಅರ್ಥ : ಯಾವುದೇ ವಸ್ತು ಸಂಗತಿಯ ವಸ್ತು ಸ್ಥಿತಿಯನ್ನು ಆದರಿಸಿ ಊಹೆಯ ಲೆಕ್ಕಾಚಾರ ಮಾಡುವುದು

ಉದಾಹರಣೆ : ಈ ವಸ್ತುವಿನ ಅಂದಾಜು ಬೆಲೆ ನೂರು ರೂಪಾಯಿ ಇರಬಹುದು.

ಸಮಾನಾರ್ಥಕ : ಅಂದಾಜು, ಎಣಿಕೆ

किसी आधार पर अनुमान लगाने का कार्य।

इन आँकड़ों का फिर से आकलन करना होगा।
आकलन

A judgment of the qualities of something or somebody.

Many factors are involved in any estimate of human life.
In my estimation the boy is innocent.
estimate, estimation

ಅರ್ಥ : ಯಾವುದೇ ವಸ್ತು ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವಿಕೆ

ಉದಾಹರಣೆ : ಸಂತೋಷನು ನಿರಂತರವಾಗಿ ಒಂದೇ ಸಮಸ್ಸೆಯ ಬಗ್ಗೆ ಎರಡು ವರ್ಷ ಸಂಶೋಧನೆ ಮಾಡಿರುವುದರಿಂದ ಆ ಸಮಸ್ಯೆಯ ಅರಿಯಲು ಸಾಧ್ಯವಾಯಿತು.

ಸಮಾನಾರ್ಥಕ : ಅರಿಯುವ ಕ್ರಿಯೆ, ಅರಿಯುವಿಕೆ, ಗ್ರಹಿಕೆ, ವೇದನ

चेतन अवस्था में इंद्रियों आदि के द्वारा जीवों को होने वाली बाहरी वस्तुओं और विषयों की पूर्ण जानकारी या बोध।

हर एक की बोध क्षमता अलग-अलग होती है।
अवगति, अवगम, अवबोध, अवभास, ज्ञान, बोध, बोधि, भान, संज्ञा, संज्ञान

Clear or deep perception of a situation.

insight, penetration