ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೆಲ್ಲು ಪದದ ಅರ್ಥ ಮತ್ತು ಉದಾಹರಣೆಗಳು.

ಗೆಲ್ಲು   ಕ್ರಿಯಾಪದ

ಅರ್ಥ : ಪಂದ್ಯದಲ್ಲಿ ಸಫಲತೆ ಪಡೆಯುವುದು

ಉದಾಹರಣೆ : ಮಂಜುಳ ರಾಜ್ಯ ಮಟ್ಟದ ಆಶುಭಾಷಣ ಸ್ಪರ್ಧೆಯಲ್ಲಿ ಗೆದ್ದಳು

ಸಮಾನಾರ್ಥಕ : ಸಫಲವಾಗು

प्रतियोगिता आदि में सफलता प्राप्त करना।

मंजुल ने राज्य स्तरीय वादविवाद प्रतियोगिता जीती।
कामयाब होना, जीत दर्ज करना, जीतना, पार पाना, बाज़ी मारना, बाजी मारना, सफल होना, सफलता पाना, सफलता हासिल करना

ಅರ್ಥ : ಯುದ್ಧದಲ್ಲಿ ಅಥವಾ ಹೋರಾಟದಲ್ಲಿ ಸಫಲವಾಗುವುದು

ಉದಾಹರಣೆ : ಮಹಾಭಾರತ ಯುದ್ಧದಲ್ಲಿ ಪಾಂಡವರು ಜಯಗಳಿಸಿದರು

ಸಮಾನಾರ್ಥಕ : ಜಯಗಳಿಸು, ಜಯಶಾಲಿಯಾಗು, ವಿಜಯಿಯಾಗು

लड़ाई में विपक्षी के विरुद्ध सफल होना।

महाभारत का युद्ध पाण्डवों ने जीता।
कामयाब होना, जीत दर्ज करना, जीतना, पछाड़ना, पराजित करना, परास्त करना, मात देना, विजय पाना, विजयी होना, शिकस्त देना, हराना

Obtain advantages, such as points, etc..

The home team was gaining ground.
After defeating the Knicks, the Blazers pulled ahead of the Lakers in the battle for the number-one playoff berth in the Western Conference.
Win points.
advance, gain, gain ground, get ahead, make headway, pull ahead, win

ಅರ್ಥ : ಇತ್ತರರ ಗೌರವ ಮತ್ತು ಪ್ರೀತಿಗೆ ಪಾತ್ರರಾಗುವ ಪ್ರಕ್ರಿಯೆ

ಉದಾಹರಣೆ : ಸ್ವಾಮಿ ವಿವೇಕನಂದರು ತಮ್ಮ ಭಾಷಣದಿಂದ ಎಲ್ಲರ ಮನಸ್ಸನ್ನು ಗೆದ್ದರು.

किसी के प्यार, शाबाशी आदि का अधिकारी होना।

स्वामी विवेकानंद ने अपने भाषण से सबका दिल जीत लिया।
जीतना