ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೃಹಸೇವಕ ಪದದ ಅರ್ಥ ಮತ್ತು ಉದಾಹರಣೆಗಳು.

ಗೃಹಸೇವಕ   ನಾಮಪದ

ಅರ್ಥ : ಯಾರೋ ಒಬ್ಬ ಸೇವಕನು ಮನೆಯಲ್ಲೆ ಇದ್ದುಕೊಂಡು ಸೇವೆ ಮಾಡುವನು

ಉದಾಹರಣೆ : ಈವತ್ತಿನ ಬಿಸಿ ಬಿಸಿ ಸುದ್ಧಿ ಏನೆಂದರೆ ಒಬ್ಬ ಮನೆಕೆಲಸದವ ತನ್ನ ಮಾಲೀಕನನ್ನು ಕೊಂದು ಹಣವನ್ನು ಲೋಟಿ ಮಾಡಿದ್ದಾನೆ.

ಸಮಾನಾರ್ಥಕ : ಆಳು, ಚಾಕರ, ಜವಾನ, ನೌಕರ, ಮನೆಕೆಲಸದವ, ಮನೆಯ ಜವಾನ, ಮನೆಯಾಳು, ಸೇವಕ

वह सेवक जो घर पर रहकर ही सेवा करे।

आज की ताज़ा ख़बर के अनुसार एक घरेलू नौकर ने अपने मालिक की जान ली।
अनुग, आवासीय सेवक, घरेलू नौकर, चाकर

A servant who is paid to perform menial tasks around the household.

domestic, domestic help, house servant