ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೂಳಿ ಪದದ ಅರ್ಥ ಮತ್ತು ಉದಾಹರಣೆಗಳು.

ಗೂಳಿ   ನಾಮಪದ

ಅರ್ಥ : ಮದವೇರಿದ ಎತ್ತು

ಉದಾಹರಣೆ : ಗೂಳಿಯು ಮೋಹನನ್ನು ಅಟ್ಟಾಡಿಸಿ ಕೊಂಡು ಹೋಯಿತು.

ಸಮಾನಾರ್ಥಕ : ಮದವೇರಿದ ಎತ್ತು

अँडुआ बैल।

एक काले साँड़ ने मोहन को दौड़ाया।
अनड्वान्, गवीश, धाकड़, मदकट, वृष, वृषण, वृषभ, वृषेंद्र, वृषेन्द्र, शंड, षंड, षण्ड, साँड़, सांड, साड़

Uncastrated adult male of domestic cattle.

bull

ಅರ್ಥ : ಹಸುವಿನ ಜಾತಿಗೆ ಸೇರಿದ ಬೀಜ ಹೊಡೆದ ಪ್ರಾಣಿಕಸಿ ಮಾಡಿದ ಪಶು ಅದನ್ನು ಹೊಲ ಮತ್ತು ಗದ್ದೆಗಳಲ್ಲಿ ಸಾಗುವಳಿಯ ಭೂಮಿಯನ್ನು ಉಳುವುದಕ್ಕೆ ಉಪಯೋಗಿಸುತ್ತಾರೆ

ಉದಾಹರಣೆ : ಎತ್ತು ರೈತರಿಗೆ ತುಂಬಾ ಉಪಯೋಗವಾಗುತ್ತದೆ.

ಸಮಾನಾರ್ಥಕ : ಎತ್ತು, ವೃಷಭ, ಹೋರಿ

गौ जाति का बधिया किया हुआ वह नर चौपाया जो कलों और गाड़ियों में जोता जाता है।

बैल किसान के लिए बहुत ही उपयोगी होता है।
अनडुह, उक्षा, ऋषभ, पुंगव, बालद, बैल, रिषभ, वृषभ, वृषेंद्र, वृषेन्द्र, शाक्कर, शाक्वर, शाद्वल, शिखी, स्कंधिक, स्कन्धिक

An adult castrated bull of the genus Bos. Especially Bos taurus.

ox

ಅರ್ಥ : ಬೀಜ ಒಡೆಯದೆ ಇರುವ ಹಸು

ಉದಾಹರಣೆ : ವಿಶೇಷ ಹಬ್ಬಗಳಲ್ಲಿ ಎತ್ತುಗಳ ಬಲಿ ಕೊಡಲಾಗುವುದು.

ಸಮಾನಾರ್ಥಕ : ಎತ್ತು, ಬಸವ, ವೃಷಭ, ಹೋರಿ

वह पशु जिसकी बधिया न की गई हो।

अँडुए की बलि दी जाती है।
अँडुआ, आँडू, आंडू