ಅರ್ಥ : ಸ್ವಲ್ಪ ಹಣ ಮುಂತಾದನ್ನು ತೆಗೆದುಕೊಳ್ಳವ ಬದಲಾಗಿ ಯಾರೋ ಒಬ್ಬರ ಕೆಲಸ ಪೂರ್ಣವಾಗಿ ಮಾಡುವ ಹೊಣೆ ಹೊರುವುದು
ಉದಾಹರಣೆ :
ರಸ್ತೆ ನಿರ್ಮಿಸಲು ಅವನಿಗೆ ಗುತ್ತಿಗೆ ಸಿಕ್ಕಿತು
ಸಮಾನಾರ್ಥಕ : ಅನಿಕೆ, ಕಂಟ್ರ್ಯಾಕ್ಟು
ಅರ್ಥ : ಸಂಬಳ ಅಥವಾ ಕೂಲಿಯ ಮೇರೆಗೆ ಯಾರೋ ಒಬ್ಬರನ್ನು ಕೆಲಸಕ್ಕೆ ತೆಗೆದುಕೊಳ್ಳುವ
ಉದಾಹರಣೆ :
ಗುತ್ತಿಗೆ ಕೆಲಸಗಾರರಿಗೆ ಹಲವಾರು ತಿಂಗಳಿನಿಂದ ಸಂಬಳನೇ ಸಿಕ್ಕಿಲ್ಲ.