ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಾಬರಿಗೊಳ್ಳು ಪದದ ಅರ್ಥ ಮತ್ತು ಉದಾಹರಣೆಗಳು.

ಗಾಬರಿಗೊಳ್ಳು   ಕ್ರಿಯಾಪದ

ಅರ್ಥ : ತಟಕ್ಕನೆ ನಡೆಯುವ ಯಾವುದೇ ಬಗೆಯ ಘಟನೆಗಳಿಂದ ಉಂಟಾಗುವ ಭಯಭರಿತ ಸಂವೇದನೆ

ಉದಾಹರಣೆ : ಮಕ್ಕಳು ನಿದ್ದೆಮಾಡುವಾಗ ಆಗಾಗ ಬೆಚ್ಚಿಬೀಳುತ್ತಾರೆ.

ಸಮಾನಾರ್ಥಕ : ಅಡಬಡಿಸು, ಗಾಬರಿಪಡು, ಗಾಬರಿಬೀಳು, ಗಾಬರಿಯಾಗು, ದಿಗಿಲಾಗು, ದಿಗಿಲುಗೊಳ್ಳು, ದಿಗಿಲುಬೀಳು, ಬೆಚ್ಚಿಬೀಳು, ಬೆಚ್ಚು, ಭಯಬೀಳು, ಭಯಭೀತನಾಗು, ಭಯಭೀತರಾಗು, ಭಯಭೀತಳಾಗು, ಭಯಭೀತವಾಗು, ಸ್ತಂಭಿತನಾಗು, ಸ್ತಂಭಿತರಾಗು, ಸ್ತಂಭಿತಳಾಗು, ಸ್ತಂಭಿತವಾಗು

भय आदि से अचानक काँप उठना।

कभी-कभी बच्चे रात को सोते समय भयानक स्वप्न देखकर चौंक जाते हैं।
अचकचाना, चिहुँकना, चिहुंकना, चौंकना

Strike with horror or terror.

The news of the bombing shocked her.
shock

ಅರ್ಥ : ಹೆದರಿಕೆ ಅಥವಾ ಭಯದಿಂದ ಆ ಕಡೆ- ಈ ಕಡೆ ಓಡಾಡುವ ಪ್ರಕ್ರಿಯೆ

ಉದಾಹರಣೆ : ಜೋರಾದ ಶಬ್ಧವನ್ನು ಕೇಳಿದ ಪ್ರಾಣಿಗಳು ಗಾಬರಿಗೊಂಡವು.

ಸಮಾನಾರ್ಥಕ : ಅಚ್ಚರಿಗೊಳ್ಳು

डरकर या चौंककर इधर-उधर होना।

तेज आवाज सुनकर जानवरों का झुंड बिदक गया।
बिदकना