ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಡಿಪಾರು ಶಿಕ್ಷೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಹಿಂದೆ ದೇಶದಿಂದ ಭಹಿಶ್ಕರಿಸಿದ ಅಪರಾಧಿಗಳನ್ನು ಅಂಡಮಾನ್, ನಿಕೋಬಾರ್ ಮುಂತಾದ ದ್ವೀಪಗಳಲ್ಲಿ ಬಂದಿಸಿ ಇಡುತ್ತಿದ್ದರು

ಉದಾಹರಣೆ : ಬ್ರಿಟೀಶರು ಆಳುತ್ತಿದ್ದ ಕಾಲದಲ್ಲಿ ಅಪರಾಧಿಗಳಿಗೆ ಕಲಾಪಾನಿ ಶಿಕ್ಷೆಯನ್ನು ನೀಡುತ್ತಿದ್ದರು.

ಸಮಾನಾರ್ಥಕ : ಕಾಲಾಪಾನಿ ಶಿಕ್ಷೆ, ದೇಶದ ಹೊರಗೆ ಹಾಕುವ ಶಿಕ್ಷೆ

देशनिकाले की सजा जिसमें अपराधियों को अंडमान, निकोबार आदि द्वीपों में भेजा जाता था।

अंग्रेजी शासनकाल में अपराधियों को कालेपानी की सज़ा दी जाती थी।
काला पानी, कालापानी