ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಂಟೆಗೋಪುರ ಪದದ ಅರ್ಥ ಮತ್ತು ಉದಾಹರಣೆಗಳು.

ಗಂಟೆಗೋಪುರ   ನಾಮಪದ

ಅರ್ಥ : ಎತ್ತರವಾದ ಗೋಪುರದ ಮೇಲೆ ಹಾಕಿರುವಂತಹ ಗಂಟೆಯು ನಾಲ್ಕು ದಿಕ್ಕುಗಳಲ್ಲಿಯೂ ದೂರದವರೆವಿಗೆ ಕಾಣಿಸುತ್ತದೆ ಮತ್ತು ಅದರ ಘಂಟೆಯ ಧ್ವನಿ ತುಂಬಾ ದೂರದವರೆವಿಗೂ ಕೇಳಿ ಬರುತ್ತದೆ

ಉದಾಹರಣೆ : ಗಂಟೆ ಗೋಪುರದಿಂದ ಬರುತ್ತಿರುವ ಶಬ್ಧವನ್ನು ಕೇಳಿ ನನ್ನ ನಿದ್ರೆ ಹೋಯಿತು.

ಸಮಾನಾರ್ಥಕ : ಗಂಟೆ ಗೋಪುರ, ಗಂಟೆ-ಗೋಪುರ

वह ऊँची मीनार जिस पर लगी घड़ी चारो ओर से दूर तक दिखाई देती हो और जिसका घंटा दूर तक सुनाई देता हो।

घंटाघर से आती आवाज़ से मेरी नींद टूट गई।
घंटाघर

A bell tower. Usually stands alone unattached to a building.

belfry, campanile