ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಖಾತೆ ಕಾರ್ಡು ಪದದ ಅರ್ಥ ಮತ್ತು ಉದಾಹರಣೆಗಳು.

ಖಾತೆ ಕಾರ್ಡು   ನಾಮಪದ

ಅರ್ಥ : ಬ್ಯಾಂಕಿನ ಖಾತೆದಾರರಿಗೆ ನೀಡುವ ಒಂದು ರೀತಿಯ ಕಾರ್ಡಿನಲ್ಲಿ ಕಾಂತೀಯ ಪಟ್ಟಿ ಹೊಂದಿದ್ದು, ಗ್ರಾಹಕರು ಆ ಕಾರ್ಡನ್ನು ಬಳಸಿಕೊಂಡು ತಮ್ಮ ಖಾತೆಯಿಂದ ನಗದು ಹಣ ಪಡೆಯಬಹುದು ಅಥವಾ ಖರೀದಿಸಿದ ವಸ್ತುಗಳಿಗೆ ಹಣವನ್ನು ನೀಡಬಹದು

ಉದಾಹರಣೆ : ಇತ್ತೀಚೆಗೆ ಖಾತೆ ಕಾರ್ಡು ಬಳಸುವ ಜನರು ಹೆಚ್ಚಾಗಿದ್ದಾರೆ.

ಸಮಾನಾರ್ಥಕ : ಡೆಬಿಟ್ ಕಾರ್ಡು

बैंक द्वारा जारी किया गया वह छोटा कार्ड (बहुधा प्लास्टिक का) जिसमें चुम्बकीय पट्टी लगी होती है तथा जिससे धारक अपने बैंक खाते से सीधे पैसे निकाल सकता है या खरीदे हुए समानों के दाम चुका सकता है।

डेबिट कार्ड होने से बहुत सुविधा होती है।
डेबिट कार्ड

A card (usually plastic) that enables the holder to withdraw money or to have the cost of purchases charged directly to the holder's bank account.

debit card