ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಖಳನಾಯಕಿ ಪದದ ಅರ್ಥ ಮತ್ತು ಉದಾಹರಣೆಗಳು.

ಖಳನಾಯಕಿ   ನಾಮಪದ

ಅರ್ಥ : ಕಥೆ, ಕಾದಂಬರಿ ಮುಂತಾದವುಗಳಲ್ಲಿ ಖಳನಾಯಕನ ಕೆಡುಕುಗಳಿಗೆ ಬೆಂಬಲಿಸುವ, ಅಥವಾ ನಾಯಕ ನಾಯಕಿಗೆ ವಿರುದ್ದವಾಗಿ ಸಂಚು ರೂಪಿಸುವವಳು

ಉದಾಹರಣೆ : ಈ ಸಿನೆಮಾದಲ್ಲಿ ಖಳನಾಯಕಿಯು ನಾಯಕಿಗೆ ವಿಷಹಾಕಿ ಕೊಲ್ಲುವ ಸನ್ನಿವೇಷವಿದೆ.

ಸಮಾನಾರ್ಥಕ : ಖಳ ನಾಯಕಿ, ಖಳ-ನಾಯಕಿ

कहानी, फिल्म आदि में खलनायक की संगिनी या नायक, नायिका की प्रमुख महिला प्रतिद्वंदी।

इस उपन्यास की खलनायिका पाठक के चित्त पर एक अमिट छाप छोड़ जाती है।
कुलटा, खलनायिका

A woman villain.

villainess