ಅರ್ಥ : ಅವರು ಖನಿಜದ ಗಣಿಯನ್ನು ಕಂಡುಹಿಡಿಯುವವರು, ಅದರಲ್ಲಿ ವಸ್ತುಚಿನ್ನ ಹೊರತೆಗೆದಯುವ ಮತ್ತು ಖನಿಜ ಪದಾರ್ಥದ ರೂಪದಲ್ಲಿ ಪರೀಕ್ಷೆಮಾಡುತ್ತಾರೆ
ಉದಾಹರಣೆ :
ಖನಿಜ ವಿಜ್ಞಾನಿಯು ಚಿನ್ನದ ಒಂದು ಗಣಿಯನ್ನು ಕಂಡುಹಿಡಿದ್ದಾರೆ.
ಸಮಾನಾರ್ಥಕ : ಖನಿಜ ವಿಜ್ಞಾನಿ, ಖನಿಜ ಶಾಸ್ತ್ರಜ್ಞ, ಖನಿಜ-ಜ್ಞಾನಿ, ಖನಿಜ-ವಿಜ್ಞಾನಿ, ಖನಿಜ-ಶಾಸ್ತ್ರಜ್ಞ, ಖನಿಜಜ್ಞಾನಿ, ಖನಿಜಶಾಸ್ತ್ರಜ್ಞ