ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಖಣಿ ಪದದ ಅರ್ಥ ಮತ್ತು ಉದಾಹರಣೆಗಳು.

ಖಣಿ   ನಾಮಪದ

ಅರ್ಥ : ಧಾತುಗಳು, ಅಯಸ್ಕಾಂತ, ಕಲ್ಲಿದ್ದಲು ಮೊದಲಾದವುಗಳನ್ನು ಅಗೆದು ಹೊರತೆಗೆಯಲಾಗುವಂತಹ ಜಾಗ

ಉದಾಹರಣೆ : ಕಲ್ಲಿದ್ದಲಿನ ಗಣಿಯಲ್ಲಿ ನೀರು ತುಂಬಿಕೊಂಡ ಕಾರಣ ನೂರು ಜನರು ಮರಣವನ್ನಪಿದರು.

ಸಮಾನಾರ್ಥಕ : ಗಣಿ

वह स्थान जहाँ से धातुओं के अयस्क आदि खोदकर निकाले जाते हैं।

कोयले की खान में पानी भर जाने के कारण सौ लोग मारे गए।
आकर, आगर, खदान, खान, खानि, योनि

Excavation in the earth from which ores and minerals are extracted.

mine