ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಖಂಡನೆ ಪದದ ಅರ್ಥ ಮತ್ತು ಉದಾಹರಣೆಗಳು.

ಖಂಡನೆ   ನಾಮಪದ

ಅರ್ಥ : ಯಾವುದೇ ಮಾತು, ವಾಕ್ಯ, ಸಂಗತಿ, ಸಿದ್ಧಾಂತ ಮುಂತಾದವುಗಳ ಖಂಡನೆ ಮಾಡುವುದಕ್ಕೋಸ್ಕರ ವಿರೋಧಿಸುವುದಕ್ಕಾಗಿ ಮಾಡುವ ಮಾತು ಅಥವಾ ವಾದ

ಉದಾಹರಣೆ : ಪೃಥ್ವಿಯು ಸ್ಥಿರವಾಗಿದೆ ಮತ್ತು ಸೂರ್ಯನು ಗತಿಸುತ್ತಾನೆ, ಈ ಮಾತಿನ ಪ್ರತಿವಾದವು ಮೊದಲಿನಿಂದಲೂ ನಡೆಯುತ್ತಲೇ ಇದೆ.

ಸಮಾನಾರ್ಥಕ : ಪ್ರತಿವಾದ, ವಿರೋಧ

किसी के वाक्य या सिद्धांत का खंडन करने के निमित्त या उसका विरोध करने के लिए कही हुई बात।

पृथ्वी स्थिर है और सूर्य गतिमान, इस बात का सर्वप्रथम प्रतिवाद सुकरात ने किया था।
अपनय, अपनयन, अपनोदन, अपवाद, उच्छेद, उच्छेदन, खंडन, खण्डन, टिरफिस, प्रतिवाद, विरोध

A defendant's answer or plea denying the truth of the charges against him.

He gave evidence for the defense.
defence, defense, demurrer, denial

ಅರ್ಥ : ತೆಗಳುವ ಕ್ರಿಯೆ

ಉದಾಹರಣೆ : ಭಂಡ ರಾಜಕಾರಣಿಗಳಿಗೆ ದಿಕ್ಕಾರವಿರಲಿ.

ಸಮಾನಾರ್ಥಕ : ಛೀಮಾರಿ, ದಿಕ್ಕಾರ

तिरस्कार या घृणा व्यक्त करने की क्रिया या शब्द।

वह पत्नी की धिक्कार न सह सका।
लानत है ऐसे लोगों पर, जो पैसे के लिए अपने वतन के साथ गद्दारी करते हैं।
धिक् तुमने ऐसा दुष्कर्म किया।
धिक, धिक्, धिक्कार, लानत

A mild rebuke or criticism.

Words of reproach.
reproach

ಅರ್ಥ : ಯಾವುದೇ ಮಾತಿನ ಅಥವಾ ಕೆಲಸದ ಗುಣ, ದೋಷ ಮುಂತಾದವುಗಳ ಸಂಬಂಧವಾಗಿ ಮಾತನಾಡುವ ವಿಚಾರ

ಉದಾಹರಣೆ : ಅವನು ಟೀಕೆಗಳನ್ನು ಕೇಳಿಸಿಕೊಂಡರು ಪ್ರಭಾವಕ್ಕೆ ಒಳಗಾಗಲಿಲ್ಲ

ಸಮಾನಾರ್ಥಕ : ಗುಣದೋಷ ವಿವೇಚನೆ, ಟೀಕೆ, ಟೀಕೆ-ಟಿಪ್ಪಣಿ, ವಿಮರ್ಶೆ

किसी बात या कार्य के गुण दोष आदि के संबंध में प्रकट किया जाने वाला विचार।

वे आलोचना सुनकर भी अप्रभावित रहे।
आलोचन, आलोचना, खिंचाई, टीका-टिप्पणी

A serious examination and judgment of something.

Constructive criticism is always appreciated.
criticism, critique

ಖಂಡನೆ   ಗುಣವಾಚಕ

ಅರ್ಥ : ಯಾವುದೇ ಮತ ಅಥವಾ ಸಿದ್ಧಾಂತವನ್ನು ಖಂಡನೆ ಮಾಡುವವ

ಉದಾಹರಣೆ : ಗುರುತ್ವಾಕರ್ಷಣೆಯ ನಿಯಮವನ್ನು ಇಂದಿಗೂ ಯಾವ ವ್ಯಕ್ತಿಯೂ ಸಹ ಖಂಡನೆ ಮಾಡಿಲ್ಲ.

ಸಮಾನಾರ್ಥಕ : ಟೀಕೆ

किसी मत या सिद्धांत का खंडन करनेवाला।

गुरुत्वाकर्षण के नियम का अब तक कोई खंडक व्यक्ति नहीं हुआ है।
खंडक, खण्डक