ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕ್ಷೇತ್ರ ರಕ್ಷಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಕ್ರಿಕೆಟ್ ಆಟದಲ್ಲಿ ಹೊಡೆದ ಚಂಡನ್ನು ರೇಖೆಗೆ ಹೋಗದಂತೆ ತಡೆದು ಬ್ಯಾಟುಗಾರ ಹೆಚ್ಚು ರನ್ ಗಳು ಪಡೆಯದೆ ಇರುವಂತಹ ಮಾಡುವ ಕೆಲಸ

ಉದಾಹರಣೆ : ಒಳ್ಳೆಯ ಕ್ಷೇತ್ರರಕ್ಷಣೆಯನ್ನು ಮಾಡಿದ ಕಾರಣದಿಂದಾಗಿ ಭಾರತದ ತಂಡ ಗೆದ್ದಿತು.

ಸಮಾನಾರ್ಥಕ : ಕ್ಷೇತ್ರ-ರಕ್ಷಣೆ, ಕ್ಷೇತ್ರರಕ್ಷಣೆ

क्रिकेट के खेल में बल्लेबाज़ों द्वारा मारी हुई गेंद को रोककर उसे अधिक रन न बनाने देने का काम।

अच्छे क्षेत्ररक्षण के कारण भारतीय टीम जीत गई।
क्षेत्र रक्षण, क्षेत्र-रक्षण, क्षेत्ररक्षण, फील्डिंग