ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕ್ಷಮಿಸುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಕ್ಷಮಿಸುವುದು   ನಾಮಪದ

ಅರ್ಥ : ಯಾವುದೇ ಬಗೆಯ ಮನುಷ್ಯ ಸಹಜ ತಪ್ಪು ಮುಂತಾದವುಗಳನ್ನು ಮನ್ನಿಸುವುದು ಅಥವಾ ನಡೆದ ಸರಿಯಲ್ಲದ ಕೆಲಸ ಕಾರ್ಯಗಳನ್ನು ಮಾಡಿದವರಿಗೆ ಶಿಕ್ಷಿಸದೆ ಬಿಟ್ಟು ಬಿಡುವುದು

ಉದಾಹರಣೆ : ತನ್ನಿಂದಾದ ತಪ್ಪಿಗಾಗಿ ಅವಳು ತಂದೆಯಲ್ಲಿ ಕ್ಷಮೆ ಕೋರಿದಳು.

ಸಮಾನಾರ್ಥಕ : ಕ್ಷಮೆ, ಮಾಫೀ

चित्त की वह वृत्ति जिससे मनुष्य दूसरे द्वारा पहुँचाया हुआ कष्ट सह लेता है और उसके प्रतिकार या दंड की इच्छा नहीं करता।

क्षमा वीरों का आभूषण है।
अफ़ू, अफू, क्षमा, तितिक्षा, निष्कृति, मर्षण, माफ़ी, माफी, मुआफ़ी

Compassionate feelings that support a willingness to forgive.

forgiveness