ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೊರತೆ ಪದದ ಅರ್ಥ ಮತ್ತು ಉದಾಹರಣೆಗಳು.

ಕೊರತೆ   ನಾಮಪದ

ಅರ್ಥ : ಯಾವುದೇ ಸಂಗತಿ ಅಥವಾ ವಸ್ತುವಿನ ಉಪಯೋಗದ ಅಥವಾ ಅಗತ್ಯದ ಪ್ರಮಾಣಕ್ಕಿಂತ ಕಡಿಮೆಯಾಗುವುದು

ಉದಾಹರಣೆ : ಬೇಸಿಗೆ ಕಾಲದಲ್ಲಿ ನೀರಿನ ಅಭಾವ ತಲೆದೋರುತ್ತದೆ.

ಸಮಾನಾರ್ಥಕ : ಅಭಾವ

बहुत कम मात्रा में होने की या दुर्लभ होने की अवस्था या भाव।

गरमी के दिनों में पानी की तंगी होती है।
असुलभता, कमी, क़िल्लत, किल्लत, तंगी, दुर्लभता

The state of needing something that is absent or unavailable.

There is a serious lack of insight into the problem.
Water is the critical deficiency in desert regions.
For want of a nail the shoe was lost.
deficiency, lack, want

ಅರ್ಥ : ಸಂಖ್ಯೆಯಲ್ಲಿ ಅಥವಾ ಪ್ರಮಾಣದಲ್ಲಿ ಬೇಕಾದಷ್ಟಕ್ಕಿಂತ ಕಡಮೆ ಇರುವುದು

ಉದಾಹರಣೆ : ಮಕ್ಕಳಿಗೆ ಊಟದ ಕೊರತೆ ಇದೆ. ಸಭೆಯಲ್ಲಿ ಇನ್ನಷ್ಟು ಜನಕ್ಕೆ ಟೀ ಕಡಿಮೆ ಬಂತು.

ಸಮಾನಾರ್ಥಕ : ಕಡಿಮೆ, ಸಾಕಾಗುವಷ್ಟು ಇಲ್ಲದಿರುವಿಕೆ

अपर्याप्त होने की अवस्था या भाव।

अपर्याप्तता के कारण इस साल सरकार को विदेशों से अनाज आयात करना पड़ा।
अपर्याप्तता

Lack of an adequate quantity or number.

The inadequacy of unemployment benefits.
deficiency, inadequacy, insufficiency

ಅರ್ಥ : ತೊಂದರೆ, ದುಃಖದ ಸ್ಥಿತಿ ಅಥವಾ ಭಾವ

ಉದಾಹರಣೆ : ಕಷ್ಟದ ಪರಿಸ್ಥಿತಿಯಲ್ಲಿಯೂ ಅವನ ಕುಟುಂಬದ ಜನರು ಒಂದಾಗಿದ್ದು ಅವರ ಒಕ್ಕಟ್ಟನ್ನು ಎತ್ತಿ ಹಿಡಿದ್ದಿದ್ದಾರೆ.

ಸಮಾನಾರ್ಥಕ : ಅಭಾವ, ಉಪದ್ರವದ ಪರಿಸ್ಥಿತಿ, ಕಷ್ಟದ ಪರಿಸ್ಥಿತಿ, ತೊಂದರೆ, ದುಃಖ, ಹಿಂಸೆ

अभावग्रस्त होने की अवस्था या भाव।

तंगी के बावज़ूद भी उस परिवार ने सच्चाई का साथ नहीं छोड़ा।
अभावग्रस्तता, कड़की, क़िल्लत, किल्लत, तंगी

A state occasioned by scarcity of money and a shortage of credit.

stringency, tightness

ಅರ್ಥ : ಹಣದ ಕೊರತೆ

ಉದಾಹರಣೆ : ಇಂದು ಹಣದ ಕೊರತೆ ಹೆಚ್ಚಾಗಿದೆ.

ಸಮಾನಾರ್ಥಕ : ಅಭಾವ

पैसे की कमी।

आजकल तंगी चल रही है।
अर्थकष्ट, कड़की, तंगी

ಅರ್ಥ : ಹಾಳಾಗುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಈ ಗಾಡಿಯಲ್ಲಿ ಕೆಲವು ದೋಷಗಳು ಇದೆ.

ಸಮಾನಾರ್ಥಕ : ಕುಂದು, ದೋಷ

ಅರ್ಥ : ಕಠಿಣತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

ಉದಾಹರಣೆ : ಜೀವನದ ಮಾರ್ಗದಲ್ಲಿ ಕಠಿಣತೆಕಷ್ಟಗಳಿಗೆ ಯಾರು ಹೆದರದೆ ಮುಂದೆ ಸಾಗುತ್ತಾರೋ ಅವರೇ ಧೈರ್ಯಶಾಲಿಗಳು.

ಸಮಾನಾರ್ಥಕ : ಕಠಿಣ, ಕಠಿಣತೆ, ಕಠೋರತೆ, ಕಷ್ಟ, ಕಷ್ಟಕರವಾದ, ತೊಂದರೆ, ಬಿರುಸಾದ, ಬಿರುಸು, ಬಿರುಸುತನ, ವಿಪತ್ತು, ಸಂಕಟ

विकट परिस्थिति या कठिन होने की अवस्था या भाव।

कैलाश पर्वत की चढ़ाई की कठिनता को सभी स्वीकारते हैं।
कठिनता, दुरूहता, दुशवारी, दुश्वारी

The quality of being difficult.

They agreed about the difficulty of the climb.
difficultness, difficulty