ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೊಡು ಪದದ ಅರ್ಥ ಮತ್ತು ಉದಾಹರಣೆಗಳು.

ಕೊಡು   ಕ್ರಿಯಾಪದ

ಅರ್ಥ : ಯಾರಿಗಾದರೂ ಏನನ್ನಾದರೂ ನೀಡುವುದು

ಉದಾಹರಣೆ : ಅಧ್ಯಾಪಕರು ಅವನಿಗೆ ಪುಸ್ತಕವನ್ನು ನೀಡಿದರು.

ಸಮಾನಾರ್ಥಕ : ಒಪ್ಪಿಸು, ನೀಡು, ಪ್ರಧಾನ ಮಾಡು, ಸಲ್ಲಿಸು

किसी को कुछ हस्तगत करना।

अध्यापक ने उसे पुरस्कार दिया।
देना, प्रदान करना

Transfer possession of something concrete or abstract to somebody.

I gave her my money.
Can you give me lessons?.
She gave the children lots of love and tender loving care.
give

ಅರ್ಥ : ಹೇಗಾದರೂ ತನ್ನ ಅಧಿಕಾರಕ್ಕೆ ಬರುವ ರೀತಿಯಲ್ಲಿ ಮಾಡುವ ಕ್ರಿಯೆ

ಉದಾಹರಣೆ : ನನಗೆ ರಾಮನಿಂದ ನೂರು ರೂಪಾಯಿ ಸಿಕ್ಕಿತುರಾಮನು ನನಗೆ ನೂರು ರೂಗಳನ್ನು ಕೊಟ್ಟನುನಮಗೆ ಇಂತಹ ಬಟ್ಟೆ ಎಲ್ಲಿ ತಾನೆ ಸಿಕ್ಕುವುದು.

ಸಮಾನಾರ್ಥಕ : ದೊರಕು, ದೊರೆ, ಪಡೆ, ಸಿಕ್ಕು, ಸಿಗು

किसी प्रकार अपने अधिकार में या हाथ में आना।

मुझे राम से सौ रुपए प्राप्त हुए।
राम के पास से सौ रुपए मेरे पास आए।
भला हमें ऐसे कपड़े कहाँ जुड़ेंगे।
आना, उपलब्ध होना, जुड़ना, नसीब होना, प्राप्त होना, मयस्सर होना, मिलना, हाथ आना, हाथ लगना, हासिल होना

Come into the possession of something concrete or abstract.

She got a lot of paintings from her uncle.
They acquired a new pet.
Get your results the next day.
Get permission to take a few days off from work.
acquire, get

ಅರ್ಥ : ಬಾಡಿಗೆ ಅಥವಾ ಗುತ್ತಿಗೆ ನೀಡುವುದು

ಉದಾಹರಣೆ : ನಾನು ನನ್ನ ಮನೆಯ ಅರ್ಥ ಭಾಗವನ್ನು ಬಾಡಿಗೆ ನೀಡಿದ್ದೇನೆ.

ಸಮಾನಾರ್ಥಕ : ನೀಡು

भाड़े या किराये पर देना।

मैंने अपने मकान का आधा हिस्सा भाड़े पर उठाया है।
उठाना, किराये पर देना, भाड़े पर उठाना, भाड़े पर देना

Grant use or occupation of under a term of contract.

I am leasing my country estate to some foreigners.
lease, let, rent

ಅರ್ಥ : ಶ್ರದ್ಧಾಪೂರ್ವಕವಾಗಿ ಮಾಡುವ ಕೆಲಸದಿಂದ ಅಥವಾ ಯಾರೋ ಒಬ್ಬರ ಸೇವೆ ಮುಂತಾದವುಗಳಿಂದ ಪ್ರಸನ್ನನಾಗಿ ಅವರಿಗೆ ಅರ್ಪಣೆ ಅಥವಾ ಸಮರ್ಪಣೆ ಮಾಡುವ ಪ್ರಕ್ರಿಯೆ

ಉದಾಹರಣೆ : ಭಗವಂತನು ಭಕ್ತನಿಗೆ ದರ್ಶನ ನೀಡುವನು.

ಸಮಾನಾರ್ಥಕ : ನೀಡು

श्रद्धापूर्वक अथवा किसी की सेवाओं आदि से प्रसन्न होकर उसे कुछ अर्पित या समर्पित करना।

भगवान भक्त को दर्शन देते हैं।
बड़े आशीर्वाद देते हैं।
देना

ಅರ್ಥ : ಯಾವುದೋ ಒಂದನ್ನು ಬೇರೆಯವರ ಕೈಗೆ ನೀಡುವ ಅಥವಾ ಕೊಡುವ ಕ್ರಿಯೆ

ಉದಾಹರಣೆ : ರಾಮೂ ಎತ್ತಿನ ಗಾಡಿಯ ಹಗ್ಗವನ್ನು ಹಿಡಿಯಲು ನನಗೆ ಕೊಟ್ಟ.

ಸಮಾನಾರ್ಥಕ : ಹಿಡಿಸು

किसी के हाथ में देना या रखना।

रामू ने बैल की रस्सी मेरे हाथ में पकड़ाई।
थमाना, देना, धराना, पकड़ाना

Place into the hands or custody of.

Hand me the spoon, please.
Turn the files over to me, please.
He turned over the prisoner to his lawyers.
give, hand, pass, pass on, reach, turn over

ಅರ್ಥ : ಹಣ ನೀಡುವ ಅಥವಾ ಕೊಡುವ ಪ್ರಸ್ತಾಪ ಮಾಡುವುದು ಅಥವಾ ಕೆಲಸದ ಬದಲಾಗಿ ಹಣ ನೀಡುವ ಪ್ರಕ್ರಿಯೆ

ಉದಾಹರಣೆ : ಅವನು ಈ ಕೆಲಸಕ್ಕಾಗಿ ನನಗೆ ಮೂರು ಸಾವಿರ ರೂಗಳನ್ನು ನೀಡುತ್ತಿದ್ದಾನೆ.

ಸಮಾನಾರ್ಥಕ : ನಿಡು

* भुगतान करने या देने का प्रस्ताव रखना या काम के बदले धन प्रस्तुत करना।

वह इस काम के लिए मुझे तीस हजार दे रहा है।
देना, प्रदान करना

Propose a payment.

The Swiss dealer offered $2 million for the painting.
bid, offer, tender

ಅರ್ಥ : ಲಭಿಸು ಅಥವಾ ಸುಲಭವಾಗುವ ಹಾಗೆ ಮಾಡುವ ಪ್ರಕ್ರಿಯೆ

ಉದಾಹರಣೆ : ನಾವು ಎಲ್ಲಗಾದರು ಹೋಗಿ-ಬರಬೇಕಾದರೆ ವಾಹನ ಸಹ ಬಾಡಿಗೆಗೆ ಕೊಡುತ್ತೇವೆ.

ಸಮಾನಾರ್ಥಕ : ದೊರಕು, ಸಿಕ್ಕು, ಸಿಗು

उपलब्ध या सुलभ कराना।

हमलोग कहीं आने-जाने के लिए वाहन भी देते हैं।
यह होटल वातानुकूलित कक्ष भी देता है।
आपके सुझावों ने नई-नई संभावनाएँ खोली है।
अधिगत कराना, उपलब्ध कराना, खोल देना, खोलना, जन्म देना, देना, प्रदान करना, प्राप्त कराना, मयस्सर कराना, मुयस्य कराना, मुयस्सर कराना, मुहैया कराना, मुहैय्या कराना, लब्ध कराना, सुलभ कराना

ಅರ್ಥ : ಯಾವುದೋ ಒಂದು ಕೆಲಸ ಮಾಡಿದ್ದರಿಂದ ಒತ್ತಡಕ್ಕೆ ಸಿಲುಕುವ ಪ್ರಕ್ರಿಯೆ

ಉದಾಹರಣೆ : ಪುಸ್ತಕ ಕಳದು ಹಾಕಿದ್ದರಿಂದ ಅದರ ದಂಡ ಭರಿಸಬೇಕಾಯಿತು.

ಸಮಾನಾರ್ಥಕ : ಕಟ್ಟು, ಭರಿಸು

+कोई काम करने के लिए मज़बूर होना।

किताब गुमाने के बाद जुर्माना भरना पड़ता है।
पड़ना

ಕೊಡು   ನಾಮಪದ

ಅರ್ಥ : ಯಾರಿಗಾದರೂ ಏನಾದರೂ ಆಧರಪೂರ್ವಕವಾಗಿ ಕೊಡುವ ಅಥವಾ ದಾನ ಮಾಡುವ ಕ್ರಿಯೆ

ಉದಾಹರಣೆ : ಸಮರ್ಪಣೆಯಲ್ಲಿ ಶ್ರದ್ಧೆಯು ಅವಶ್ಯಕವಾಗಿರುತ್ತದೆ.

ಸಮಾನಾರ್ಥಕ : ಒಪ್ಪಿಸು, ಕಾಣಿಕೆ, ದಾನ, ಸಮರ್ಪಿಸು

किसी को कुछ आदरपूर्वक देने या भेंट करने की क्रिया।

समर्पण के लिए श्रद्धा आवश्यक है।
समर्पण