ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೈದೀಪ ಪದದ ಅರ್ಥ ಮತ್ತು ಉದಾಹರಣೆಗಳು.

ಕೈದೀಪ   ನಾಮಪದ

ಅರ್ಥ : ಕೋಲಿಗೆ ಚಿಂದಿ ಬಟ್ಟೆಯನ್ನು ಕಟ್ಟಿ ಎಣ್ಣೆಯಲ್ಲಿ ಅದ್ದಿ ಅದಕ್ಕೆ ಬಿಂಕಿ ಹಚ್ಚಿ ಕೈಯಲ್ಲಿ ಹಿಡಿದುಕೊಂಡು ಹೋಗುತ್ತಾರೆ

ಉದಾಹರಣೆ : ಕತ್ತಲೆಯ ಸಮಯದಲ್ಲಿ ಜನಜಂಗುಳಿಯಿಂದ ಮುಂದೆ ಸಾಗುತ್ತಿದ ಕೆಲವರ ಕೈಯಲ್ಲಿ ಪಂಜ್ಜಿತ್ತು

ಸಮಾನಾರ್ಥಕ : ದೀವಟಿಗೆ, ಪಂಜು, ಹಿಲಾಲು

डंडे में चिथड़े लपेट कर बनाई हुई जलाने की बहुत मोटी बत्ती जिसे हाथ में लेकर चलते हैं।

रात के अंधेरे में भीड़ के आगे चल रहे कुछ व्यक्तियों के हाथ में मशालें थीं।
मशाल, मसाल, मसियार