ಅರ್ಥ : ಯಾವುದಾದರು ರಾಜ್ಯ ಅಥವಾ ರಾಷ್ಟ್ರದ ಸರ್ವ ಪ್ರಧಾನವಾದ ಸರ್ಕಾರ ಅಥವಾ ಶಾಸನ ಅಸ್ತಿತ್ವ ಅದರ ಪ್ರಮುಖ ಸ್ಥಾನ ಅದರ ರಾಜಧಾನಿಯಾಗಿರುತ್ತದೆ ಮತ್ತು ಅದು ಎಲ್ಲಾ ದೇಶದ ಶಾಸನವನ್ನು ಹೊರಡಿಸುತ್ತದೆ
ಉದಾಹರಣೆ :
ಅವರು ಸಭೆಯಲ್ಲಿ ಎದ್ದು ನಿಂತು ಕೇಂದ್ರ ಸರ್ಕಾರವು ರಾಜ್ಯದ ಎಲ್ಲಾ ಸರ್ಕಾರಕ್ಕೆ ಸಹಾಯವನ್ನು ಮಾಡಬೇಕೆಂದು ಹೇಳಿದರು.
ಸಮಾನಾರ್ಥಕ : ಕೇಂದ್ರ ಸರಕಾರ, ಕೇಂದ್ರ ಸರ್ಕಾರ, ಕೇಂದ್ರ-ಸರ್ಕಾರ, ಕೇಂದ್ರೀಯ ಸರಕಾರ, ಕೇಂದ್ರೀಯ ಸರ್ಕಾರ, ಕೇಂದ್ರೀಯ-ಸರ್ಕಾರ