ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೆಲಸಗಾರ ಪದದ ಅರ್ಥ ಮತ್ತು ಉದಾಹರಣೆಗಳು.

ಕೆಲಸಗಾರ   ನಾಮಪದ

ಅರ್ಥ : ಆ ಕೆಲಸಗಾರನು ಯಾರೋ ಒಬ್ಬರ ಅಧೀನದಲ್ಲಿ ಇರುವನು

ಉದಾಹರಣೆ : ಅವನು ತನ್ನ ಸೇವಕನನ್ನು ಸಂತೋಷದಿಂದ ಇಟ್ಟುಕೊಂಡಿದ್ದಾನೆ.

ಸಮಾನಾರ್ಥಕ : ಕರ್ಮಚಾರಿ, ಚಾಕರಿ ಮಾಡುವವ, ನೌಕರ, ಸೇವಕ

वह कर्मचारी जो किसी के अधीन हो।

वे अपने मातहतों को खुश रखते हैं।
अधीनस्थ कर्मचारी, मातहत

An assistant subject to the authority or control of another.

foot soldier, subordinate, subsidiary, underling

ಅರ್ಥ : ಉದ್ವೋಗ ಮಾಡುವ ವ್ಯಕ್ತಿ

ಉದಾಹರಣೆ : ಧೀರುಭಾಯಿ ಅಂಬಾನಿ ಅವರು ಒಬ್ಬ ಪ್ರಸಿದ್ಧ ಉದ್ಯಮಿಯಾಗಿದ್ದರು

ಸಮಾನಾರ್ಥಕ : ಉದ್ಯಮಿ, ಉದ್ಯೋಗಿ

उद्यम या उद्योग करने वाला व्यक्ति।

धीरूभाई अंबानी एक प्रसिद्ध उद्योगी थे।
उद्यम कर्ता, उद्यमी, उद्योग कर्ता, उद्योगी

Someone who manages or has significant financial interest in an industrial enterprise.

industrialist

ಅರ್ಥ : ಅವನು ಬೇರೆಯವರಿಗೋಸ್ಕರ ಶಾರೀರಿಕವಾಗಿ ಶ್ರಮದ ಕೆಲಸವನ್ನು ಮಾಡಿ ಅದರಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ

ಉದಾಹರಣೆ : ಕೂಲಿಯವನು ಕಾಲುವೆ ಅಥವಾ ನಾಲೆ ಅಗೆಯುವ ಕೆಲಸ ಮಾಡುತ್ತಿದ್ದಾನೆ.

ಸಮಾನಾರ್ಥಕ : ಆಳು, ಕಾರ್ಮಿಕ, ಕೂಲಿ, ಕೂಲಿಯವ, ಪರಿಶ್ರಮಿಕ, ಪಾರಿಶ್ರಮಿಕ, ಶ್ರಮಜೀವಿ, ಶ್ರಮಿಕ

वह जो दूसरों के लिए शारीरिक श्रम का कार्य करके अपना पेट पालता हो।

मजदूर नहर की खुदाई कर रहे हैं।
कमकर, कर्मी, कामगार, कार्मिक, मजदूर, मज़दूर, मजूर, मुटिया, श्रमजीवी, श्रमिक

An employee who performs manual or industrial labor.

working man, working person, workingman, workman

ಅರ್ಥ : ಕೈಯಿಂದ ವಿಶೇಷ ಪ್ರಕಾರದ ಕೆಲಸಗಳನ್ನು ಮಾಡುವ ವ್ಯಕ್ತಿ ಅಥವಾ ಯಾವುದಾದರು ವಿಶೇಷ ಕಾರ್ಯದಲ್ಲಿ ನಿಪುಣನಾದವ

ಉದಾಹರಣೆ : ಕೆಲಸಗಾರ ಇಂದು ಕೆಲಸಕ್ಕೆ ಬಂದಿಲ್ಲ

ಸಮಾನಾರ್ಥಕ : ಕರ್ಮಚಾರಿ

हाथ से विशेष प्रकार का काम करने वाला व्यक्ति या किसी विशेष कार्य में निपुण।

कारीगर आज काम पर नहीं आया है।
कारीगर

A skilled worker who practices some trade or handicraft.

artificer, artisan, craftsman, journeyman

ಅರ್ಥ : ಸಂಭಳ ತೆಗೆದುಕೊಂಡು ಸೇವೆ ಮಾಡುವವರು

ಉದಾಹರಣೆ : ಅವನಿಗೆ ಮನೆಕೆಲಸ ಮಾಡುವವ ಇಬ್ಬರು ವ್ಯಕ್ತಿ ಬೇಕಾಗಿದ್ದಾರೆ

ಸಮಾನಾರ್ಥಕ : ಆಳು, ಉದ್ಯೋಗಿ, ಕೆಲಸಿಗ, ನೌಕರ, ಪರಿಚಾರಕ, ವ್ಯಕ್ತಿ, ಸೇವಕ

A person working in the service of another (especially in the household).

retainer, servant