ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೆಡದೆ ಇರು ಪದದ ಅರ್ಥ ಮತ್ತು ಉದಾಹರಣೆಗಳು.

ಕೆಡದೆ ಇರು   ಕ್ರಿಯಾಪದ

ಅರ್ಥ : ಕೆಟ್ಟು ಹೋಗದೆ ಇರುವಂತಹ ಪ್ರಕ್ರಿಯೆ

ಉದಾಹರಣೆ : ಫ್ರೀಜರ್ ನಲ್ಲಿ ವಸ್ತುಗಳು ತುಂಬಾ ದಿನದ ವರೆಗೆ ಕೆಡದೆ ಇರುತ್ತದೆ.ಪೂರಿಗಳು ಎರಡು ದಿನದ ವರೆಗೆ ಕೆಟ್ಟು ಹೋಗದೆ ಇರುತ್ತದೆ.

ಸಮಾನಾರ್ಥಕ : ಕೆಟ್ಟು ಹೋಗದೆ ಇರು, ಹಾಳಾಗದೆ ಇರು, ಹಾಳಾಗದೆ-ಇರು

ख़राब न होना।

फ्रिज में चीजें अधिक दिनों तक रहती हैं।
पूरियाँ दो दिन तक ज़रूर रह जाएँगी।
रहना

Persist for a specified period of time.

The bad weather lasted for three days.
endure, last

ಅರ್ಥ : ಯಾವುದೋ ಒಂದನ್ನು ಕೆಡದೆ ಇರುವ ಹಾಗೆ ನೋಡಿಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಉಪ್ಪಿನಕಾಯಿಯನ್ನು ಎಣ್ಣೆಯನ್ನು ಹಾಕಿ ಇಟ್ಟಾಗ ಅದು ಹೆಚ್ಚು ದಿನದವರೆಗೂ ಕೆಡದೆ ಇರುವುದು.

खराब न होने देना।

अचार को तेल में डुबाकर अधिक दिनों तक बचाया जा सकता है।
परिरक्षित करना, बचाना, संरक्षित रखना, सुरक्षित रखना

Prevent (food) from rotting.

Preserved meats.
Keep potatoes fresh.
keep, preserve